ದೇಶ

ಬೀಳ್ಕೋಡುಗೆ ಸಮಾರಂಭದಲ್ಲಿ 10 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ ಎಸ್ ಪಿ!

ಕತಿಯಾರ್ ನ ರೈಲ್ವೆ ಗಾಲ್ಪ್ ಮೈದಾನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸೂಪರಿಂಡೆಂಟ್ ಆಫ್ ಪೊಲೀಸ್ ಆಕಾಶಕ್ಕೆ ಮುಖ ಮಾಡಿ 10 ಬಾರಿ ...

ಬೀಳ್ಕೋಡುಗೆ ಸಮಾರಂಭದಲ್ಲಿ  10 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ ಎಸ್ ಪಿ!
ಗಾಳಿಯಲ್ಲಿ ಗುಂಡು ಹಾರಿಸಿದ ಎಸ್ ಪಿ
Published On :
ಕತಿಯಾರ್: ಕತಿಯಾರ್ ನ  ರೈಲ್ವೆ ಗಾಲ್ಪ್ ಮೈದಾನದಲ್ಲಿ ನಡೆದ  ಬೀಳ್ಕೊಡುಗೆ ಸಮಾರಂಭದಲ್ಲಿ  ಸೂಪರಿಂಡೆಂಟ್ ಆಫ್ ಪೊಲೀಸ್  ಆಕಾಶಕ್ಕೆ ಮುಖ ಮಾಡಿ  10 ಬಾರಿ ಬುಲೆಟ್ ಹಾರಿಸಿದ್ದಾರೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಕತಿಯಾರ್ ಎಸ್ ಪಿ ಸಿದ್ದಾರ್ಥ ಮೋಹವ್ ಜೈನ್ ಅವರನ್ನು ದೆಹಲಿಯ ಸಿಬಿಐ ವಿಭಾಗಕ್ಕೆ ವರ್ಗಾವಣೆ  ಮಾಡಲಾಗಿದೆ, ಜೊತೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್  ಮಿತಿಲೇಶ್ ಮಿಶ್ರಾ ಅವರನ್ನು ವರ್ಗಾವಣೆ ಮಾಡಲಾಗಿದೆ,
ಹೀಗಾಗಿ ಅವರಿಬ್ಬರಿಗೂ ಹಿರಿಯ ಅಧಿಕಾರಿಗಳು ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು, ಸಮಾರಂಭವನ್ನು ಸಂತೋಷವಾಗಿ ಕಳೆದ ಜೈನ್ ಮತ್ತು ಮಿಶ್ರಾ 1975 ರ ಹಿಟ್ ಸಿನಿಮಾ ಶೋಲೆ ಚಿತ್ರದ ಹಾಡಿಗೆ  ಡ್ಯಾನ್ಸ್ ಮಾಡಿದ್ದಾರೆ,ಈ ವೇಳೆ ಕತಿಯಾರ್ ಎಸ್ ಪಿ ಆಕಾಶದತ್ತ ರಿವಾಲ್ವರ್ ಮುಖ ಮಾಡಿ, ಬುಲೆಟ್ ಆರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.