ಆಹಾರ ಅರಸಿ ದೇವಸ್ತಾನಕ್ಕೆ ಬಂದ ಗಜರಾಜ
ಕಳೆದ ರಾತ್ರಿ ಆಹಾರ ಅರಸಿ ಗಜರಾಜ ಕೊಯಂಬತ್ತೂರ್ ನಲ್ಲಿನ ಅನುಭವಿ ಸುಬ್ರಮಣಿಯಾರ್ ದೇವಸ್ತಾನದೊಳಗೆ ನುಗ್ಗಿದೆ...

Published On :
ಕಳೆದ ರಾತ್ರಿ ಆಹಾರ ಅರಸಿ ಗಜರಾಜ ಕೊಯಂಬತ್ತೂರ್ ನಲ್ಲಿನ ಅನುಭವಿ ಸುಬ್ರಮಣಿಯಾರ್ ದೇವಸ್ತಾನದೊಳಗೆ ನುಗ್ಗಿದೆ. ನಂತರ ದೇವಸ್ತಾನದ ಸ್ಟೋರೂಂನಲ್ಲಿ ಆಹಾರವಿಟ್ಟಿದ್ದನ್ನು ನೋಡಿ ಸಿಕ್ಕಾ ಆಹಾರವನ್ನು ಸೇವಿಸಿ ಅಲ್ಲಿಂದ ಹೊರಹೋಗಿದೆ. ದೇವಸ್ಥಾನದಲ್ಲಿ ರಾತ್ರಿ ಯಾರು ಇಲ್ಲದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೇವಸ್ಥಾನದೊಳಗೆ ಸಿಸಿಟಿವಿ ಅಳವಡಿಸಿದ್ದು ಆನೆ ಬಂದು ಹೋಗಿರುವ ದೃಶ್ಯ ಸೆರೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


