ದೇಶ

ಬೆಂಗಳೂರು: ಮೆಟ್ರೋ ಸ್ಟೇಷನ್ ತಲುಪಲು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಬಾಡಿಗೆ ಬೈಕ್ ಲಭ್ಯ

ಬಸ್ ನಿಲ್ದಾಣದಿಂದ ಮೆಟ್ರೋ ಸ್ಟೇಷನ್ ಗೆ ತೆರಳಲು ಬೈಸಿಕಲ್ ಮತ್ತು ಬೈಕ್ ಗಳನ್ನು ಬಾಡಿಗೆಗೆ ನೀಡುವ ಹೊಸ ಸೇವೆಗೆ ಸಚಿವ ಎಚ್.ಎಂ ರೇವಣ್ಣ ಚಾಲನೆ ನೀಡಿದ್ದಾರೆ

ಬೆಂಗಳೂರು:  ಮೆಟ್ರೋ ಸ್ಟೇಷನ್ ತಲುಪಲು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಬಾಡಿಗೆ ಬೈಕ್ ಲಭ್ಯ
ಬಾಡಿಗೆಗೆ ನೀಡಲಾಗುವ ಬೈಕ್ ಮತ್ತು ಸೈಕಲ್
Published On :
ಬೆಂಗಳೂರು: ಬಸ್ ನಿಲ್ದಾಣದಿಂದ ಮೆಟ್ರೋ ಸ್ಟೇಷನ್ ಗೆ ತೆರಳಲು ಬೈಸಿಕಲ್ ಮತ್ತು ಬೈಕ್ ಗಳನ್ನು ಬಾಡಿಗೆಗೆ ನೀಡುವ ಹೊಸ ಸೇವೆಗೆ ಸಚಿವ ಎಚ್.ಎಂ ರೇವಣ್ಣ ಚಾಲನೆ ನೀಡಿದ್ದಾರೆ.
ಬುಧಾವರ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಈ ಹೊಸ ಸೇವೆಗೆ ಚಾಲನೆ ನೀಡಿದ್ದಾರೆ. ಮೊದಲಿಗೆ ಮೂರು ತಿಂಗಳ ಕಾಲ ಟ್ರಯಲ್ ನೋಡಲಾಗುವುದು, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಈ ಸೇವೆ ಲಭ್ಯವಾಗಲಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್ ಮಾರುಕಟ್ಟೆ ಬಸ್ ನಿಲ್ದಾಣಗಳಲ್ಲಿ ಸೇವೆ ಆರಂಭವಾಗಿದ್ದು, 1 ನಿಮಿಷಕ್ಕೆ 50 ಪೈಸೆ ಹಾಗೂ 1 ಕಿಮೀಗೆ 5 ರೂ ದರ ನಿಗದಿ ಪಡಿಸಲಾಗಿದೆ.  ಬಳಕೆದಾರರು ತಮ್ಮ ಮೊಬೈಲ್ ನಲ್ಲಿ ಆ್ಯಪ್ ದೌಡ ಲೋಡ್ ಮಾಡಿಕೊಂಡು, ತಮಗೆ ಹತ್ತಿರವಾದ ಸ್ಥಳದಿಂದ ಬುಕ್ ಮಾಡಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.