ದೇಶ

ಮಹಿಳೆಯರನ್ನು ಅನುಚಿತವಾಗಿ ಚಿತ್ರಿಸುವ ವಿರುದ್ಧದ ಕಾನೂನು ಸಾಮಾಜಿಕ ಜಾಲತಾಣಗಳಿಗೂ ಅನ್ವಯ!

ಮಹಿಳೆಯರನ್ನು ಅನುಚಿತವಾಗಿ ಚಿತ್ರಿಸುವುದಕ್ಕೆ ವಿರುದ್ಧವಾಗಿರುವ ಕಾನೂನನ್ನು ಸಾಮಾಜಿಕ ಜಾಲತಾಣಗಳಿಗೂ ಅನ್ವಯಿಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮಹಿಳೆಯರನ್ನು ಅನುಚಿತವಾಗಿ ಚಿತ್ರಿಸುವ ವಿರುದ್ಧದ ಕಾನೂನು ಸಾಮಾಜಿಕ ಜಾಲತಾಣಗಳಿಗೂ ಅನ್ವಯ!
ಮಹಿಳೆಯರನ್ನು ಅನುಚಿತವಾಗಿ ಚಿತ್ರಿಸುವ ವಿರುದ್ಧದ ಕಾನೂನು ಸಾಮಾಜಿಕ ಜಾಲತಾಣಗಳಿಗೂ ಅನ್ವಯ!
Published On :
ನವದೆಹಲಿ: ಮಹಿಳೆಯರನ್ನು ಅನುಚಿತವಾಗಿ ಚಿತ್ರಿಸುವುದಕ್ಕೆ ವಿರುದ್ಧವಾಗಿರುವ ಕಾನೂನನ್ನು ಸಾಮಾಜಿಕ ಜಾಲತಾಣಗಳಿಗೂ ಅನ್ವಯಿಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. 
ಸಾಮಾಜಿಕ ಜಾಲತಾಣಗಳನ್ನೂ ಅನುಚಿತವಾಗಿ ಚಿತ್ರಿಸುವ ವಿರುದ್ಧದ ಕಾನೂನಿನ ಅಡಿಯಲ್ಲಿ ತರುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಜಾಹಿರಾತು, ಮುದ್ರಣ, ಬರವಣಿಗೆ, ಚಿತ್ರ ಸೇರಿದಂತೆ ಯಾವುದೇ ರೀತಿಯಲ್ಲೂ ಮಹಿಳೆಯರನ್ನು ಅನುಚಿತವಾಗಿ ಚಿತ್ರಿಸುವುದರ ವಿರುದ್ಧದ ಕಾನೂನು ಶೀಘ್ರವೇ ವಾಟ್ಸ್ ಆಪ್, ಸ್ನ್ಯಾಪ್ ಚಾಟ್, ಇನ್ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಿಗೂ ಅನ್ವಯವಾಗಲಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.