ದೇಶ

ಪುದುಚೇರಿ: ಕಿರಣ್ ಬೇಡಿ ನಾಮನಿರ್ದೇಶಿತ ಬಿಜೆಪಿ ಶಾಸಕರ ಬಂಧನ

ಪುದುಚೇರಿಯ ಮೂವರು ಬಿಜೆಪಿ ಶಾಸಕರನ್ನು ಇಂದು ಬಂಧಿಸಲಾಗಿದೆ. ಸ್ವಾಮಿನಾಥನ್, ಕೆ. ಜಿ. ಶಂಕರ್ ಮತ್ತು ವಿ. ಸೆಲ್ವಗಣಪತಿ ಬಂಧಿತ ಶಾಸಕರು.

ಪುದುಚೇರಿ:  ಕಿರಣ್ ಬೇಡಿ ನಾಮನಿರ್ದೇಶಿತ ಬಿಜೆಪಿ ಶಾಸಕರ ಬಂಧನ
ಬಂಧಿತ ಶಾಸಕರು
Published On :
ಪುದುಚೇರಿ: ಪುದುಚೇರಿಯ ಮೂವರು ಬಿಜೆಪಿ ಶಾಸಕರನ್ನು ಇಂದು ಬಂಧಿಸಲಾಗಿದೆ. ಸ್ವಾಮಿನಾಥನ್,  ಕೆ. ಜಿ. ಶಂಕರ್ ಮತ್ತು ವಿ. ಸೆಲ್ವಗಣಪತಿ  ಬಂಧಿತ ಶಾಸಕರು.
ಈ ಮೂವರು ಶಾಸಕರನ್ನು ಕಳೆದ ವರ್ಷ ಲೆಪ್ಟಿನೆಂಟ್ ಗೌರ್ನರ್  ಕಿರಣ್ ಬೇಡಿ  ವಿಧಾನಸಭೆಗೆ ನಾಮನಿರ್ದೇಶನಗೊಳಿಸಿದ್ದರು.
ಪುದುಚೇರಿಯ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸದೆ   ಈ ಶಾಸಕರನ್ನು  ವಿಧಾನಸಭೆಗೆ ನಾಮನಿರ್ದೇಶನಗೊಳಿಸಿರುವುದನ್ನು ಪ್ರಶ್ನಿಸಿ ಶಾಸಕರಿ ಧನಲಕ್ಷ್ಮಿ ನಾರಾಯಣ್ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.