ದೇಶ

ಉಗ್ರನ ಅಂತ್ಯ ಸಂಸ್ಕಾರದ ವೇಳೆ ಆಕಸ್ಮಿಕ ಫೈರಿಂಗ್: ಓರ್ವ ನಾಗರಿಕನಿಗೆ ಗಾಯ

ಉಗ್ರನ ಅಂತ್ಯ ಸಂಸ್ಕಾರದ ವೇಳೆ ಆಕಸ್ಮಿಕವಾಗಿ ನಡೆದ ಫೈರಿಂಗ್ ನಿಂದಾಗಿ ಓರ್ವ ನಾಗರಿಕ ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದಿದೆ.

ಉಗ್ರನ ಅಂತ್ಯ ಸಂಸ್ಕಾರದ ವೇಳೆ ಆಕಸ್ಮಿಕ ಫೈರಿಂಗ್: ಓರ್ವ ನಾಗರಿಕನಿಗೆ ಗಾಯ
ಉಗ್ರನ ಅಂತ್ಯ ಸಂಸ್ಕಾರದ ವೇಳೆ ಆಕಸ್ಮಿಕ ಫೈರಿಂಗ್: ಓರ್ವ ನಾಗರಿಕನಿಗೆ ಗಾಯ
Published On :
ಶ್ರೀನಗರ: ಉಗ್ರನ ಅಂತ್ಯ ಸಂಸ್ಕಾರದ ವೇಳೆ ಆಕಸ್ಮಿಕವಾಗಿ ನಡೆದ ಫೈರಿಂಗ್ ನಿಂದಾಗಿ ಓರ್ವ ನಾಗರಿಕ ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದಿದೆ. 
ಘಟನೆಯ ಪ್ರತ್ಯಕ್ಷದರ್ಶಿ ಈ ಬಗ್ಗೆ ಮಾಹಿತಿ ನೀಡಿದ್ದು, ಉಗ್ರ ಮುದಾಸಿರ್ ಭಟ್ ನ ಅಂತ್ಯ ಸಂಸ್ಕಾರದ ವೇಳೆ ನಡೆದ ಆಕಸ್ಮಿಕ ಫೈರಿಂಗ್ ನಿಂದಾಗಿ ಫೈಯಾಜ್ ಅಹಮದ್ ಕಾಲಿಗೆ ಗುಂಡೇಟು ತಗುಲಿದೆ ಎಂದು ಹೇಳಿದ್ದಾರೆ. ಭದ್ರತಾ ಸಿಬ್ಬಂದಿಗಳು ಉಗ್ರ ಮುದಾಸಿರ್ ಭಟ್ ಸೇರಿದಂತೆ ಇನ್ನೂ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.