ದೇಶ

ಉತ್ತರಪ್ರದೇಶ: ವರದಕ್ಷಿಣೆಗೆ ಒಲ್ಲೆ, ಪತ್ನಿಗೆ ತಲಾಖ್ ನೀಡಿ ಮಹಡಿಯಿಂದ ತಳ್ಳಿದ ಪತಿ

ವರದಕ್ಷಿಣೆ ತರುವಂತೆ ಹೇಳಿದ್ದಕ್ಕೆ ಒಲ್ಲೆ ಎಂದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ ಆಕೆಯನ್ನು ಮಹಡಿಯಿಂದ ಕೆಳಗೆ ತಳ್ಳಿರುವ ಅವಮಾನವೀಯ ಘಟನೆ...

ಉತ್ತರಪ್ರದೇಶ: ವರದಕ್ಷಿಣೆಗೆ ಒಲ್ಲೆ, ಪತ್ನಿಗೆ ತಲಾಖ್ ನೀಡಿ ಮಹಡಿಯಿಂದ ತಳ್ಳಿದ ಪತಿ
ತ್ರಿವಳಿ ತಲಾಖ್
Published On :
ಮುಜಾಫರನಗರ: ವರದಕ್ಷಿಣೆ ತರುವಂತೆ ಹೇಳಿದ್ದಕ್ಕೆ ಒಲ್ಲೆ ಎಂದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ ಆಕೆಯನ್ನು ಮಹಡಿಯಿಂದ ಕೆಳಗೆ ತಳ್ಳಿರುವ ಅವಮಾನವೀಯ ಘಟನೆ ಮುಜಾಫರನಗರದಲ್ಲಿ ನಡೆದಿದೆ. 
ಈ ಘಟನೆ ಜನವರಿ 15ರಂದು ಗರ್ಮುಕ್ತೇಶ್ವರ ಪ್ರದೇಶದಲ್ಲಿ ನಡೆದಿದ್ದು ಮಹಡಿಯಿಂದ ಕೆಳಗೆ ಬಿದ್ದಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಗಂಭೀರ ಪರಿಸ್ಥಿತಿಯಲ್ಲಿದ್ದ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಮೂಳೆಗಳು ಮುರಿದಿದೆ. ಈ ಪ್ರಕರಣ ಸಂಬಂಧ ಪತಿ ಶಾಮ್ ಮೊಹಮ್ಮದ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧಕಾರ್ಯ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.