ಮೋದಿ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿ ಇದೆ! ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ರಾಹುಲ್
ರಾಜಸ್ಥಾನ, ತೆಲಂಗಾಣದಲ್ಲಿ ಚುನಾವಣೆ ಮುಗಿದರೂ ಕಾಂಗ್ರೆಸ್ಕಾರ್ಯಕರ್ತರು ಎಚ್ಚರವಾಗಿರಬೇಕು. ಏಕೆಂದರೆ ಮೋದಿ ಆಡಳಿತದಲ್ಲಿನ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿ ಇದೆ" ಕಾಂಗ್ರೆಸ್.....

Published On :
ನವದೆಹಲಿ: "ರಾಜಸ್ಥಾನ, ತೆಲಂಗಾಣದಲ್ಲಿ ಚುನಾವಣೆ ಮುಗಿದರೂ ಕಾಂಗ್ರೆಸ್ಕಾರ್ಯಕರ್ತರು ಎಚ್ಚರವಾಗಿರಬೇಕು. ಏಕೆಂದರೆ ಮೋದಿ ಆಡಳಿತದ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿ ಇದೆ" ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗ್ಂಆಧಿ ಹೇಳಿದ್ದಾರೆ.
ಎರಡೂ ರಾಜ್ಯಗಳಲ್ಲಿ ಪಕ್ಷ ಗೆಲುವು ಸಾಧಿಸಲು ಮತದಾನದ ಬೂತ್ ನಲ್ಲಿ ಎಲ್ಲಾ ಬಗೆಯ ಪ್ರಯತ್ನ ನಡೆಸಬೇಕೆಂದು ರಾಹುಲ್ ಗುರುವಾರ ಎರಡೂ ರಾಜ್ಯದ ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಶುಕ್ರವಾರ ತಾವು ಟ್ವೀಟ್ಟರ್ ನಲ್ಲಿ ಈ ಸಂಬಂಧ ಬರೆದುಕೊಂಡಿರುವ ರಾಹುಲ್ ಗಾಂಧಿ "ಚುನಾವಣೆ ಮುಗಿದ ಬಳಿಕ ಕಾರ್ಯಕರ್ತರು ಇನ್ನಷ್ಟು ಜಾಗೃತರಾಗಿರಬೇಕು. ಮಧ್ಯ ಪ್ರದೇಶದಲ್ಲಿ ಮತದಾನದ ಬಳಿಕ ಇವಿಎಂ ಅಚ್ಚರಿದಾಯಕವಾಗಿ ವರ್ತಿಸಿದೆ. ಕೆಲವರು ಬಸ್ ಕದ್ದು 2 ದಿನಗಳ ಕಾಲ ಕಣ್ಮರೆಯಾಗಿದ್ದರು!ಇನ್ನಿತರರು ಕಣ್ಮರೆಯಾಗಿದ್ದು ಹೋಟೆಲ್ ಗಳಲ್ಲಿ ಕುಡಿಯುತ್ತಾ ಕೂತಿದ್ದರು.ಮೋದಿ ಅವರ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿಗಳಿದೆಎಂದು ಅವರು ಹೇಳಿದರು.
Congress party workers, be vigilant after polls close today.
In MP, EVM's behaved strangely after polling:
Some stole a
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


