ಇವಿಎಂ

ಪಶ್ಚಿಮ ಬಂಗಾಳ ಚುನಾವಣೆ: EVM ಗಳಲ್ಲಿ ಬಿಜೆಪಿಗೆ ಮತ ಬೀಳಬಾರದೆಂದು ಚಿಹ್ನೆ ಮೇಲೆ ಟೇಪ್; ಮತದಾನ ಸ್ಥಗಿತ!
ತೃಣಮೂಲ ಕಾಂಗ್ರೆಸ್ ಪಕ್ಷ ಅಗತ್ಯವೆಂದು ಭಾವಿಸುವಲ್ಲೆಲ್ಲಾ ಸೂಕ್ತ ಪ್ರಾಧಿಕಾರಕ್ಕೆ ದೂರು ನೀಡುತ್ತಿದೆ ಮತ್ತು ಬಿಜೆಪಿ ಕೂಡ ಅದೇ ರೀತಿ ಮಾಡಬೇಕು ಎಂದು ದತ್ತ ಹೇಳಿದರು.

EVM ಬದಲು ಬ್ಯಾಲೆಟ್ ಪೇಪರ್ ಬಳಕೆ ಮಸೂದೆಗೆ ಕೊನೆಗೂ ರಾಜ್ಯಪಾಲರ ಅಂಕಿತ!
ಕರ್ನಾಟಕದ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಿದ್ದ ಪ್ರಮುಖ ಮಸೂದೆಗಳಲ್ಲಿ ಒಂದಾದ ಬ್ಯಾಲೆಟ್ ಪೇಪರ್ ಬಳಕೆ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಮಸೂದೆಗೆ ಕೊನೆಗೂ ರಾಜ್ಯಪಾಲರು ಅಂಗೀಕಾರ ಹಾಕಿದ್ದಾರೆ.

ಮಹಾರಾಷ್ಟ್ರ: ಸೊಲ್ಲಾಪುರದ ಕಾರಿನಲ್ಲಿ ಎರಡು EVM ಪತ್ತೆ! ದುರ್ಬಳಕೆ ಆರೋಪ
ಸೊಲ್ಲಾಪುರ ಸೇರಿದಂತೆ 12 ಜಿಲ್ಲಾ ಪರಿಷತ್ ಮತ್ತು 125 ಪಂಚಾಯಿತಿ ಸಮಿತಿಗಳಿಗೆ ಶನಿವಾರ ಚುನಾವಣೆ ನಡೆಯಿತು.

News headlines 07-01-2026 | BJP ಕಾರ್ಯಕರ್ತೆ ಬಟ್ಟೆ ಬಿಚ್ಚಿ ಥಳಿಸಿದ ಆರೋಪ: ಹುಬ್ಬಳ್ಳಿ ಪೊಲೀಸ್ ಹೇಳಿದ್ದೇನು?; Ballari: ಮತ್ತೊಬ್ಬ ಅಧಿಕಾರಿ ತಲೆ ದಂಡ; ಗುಂಡಿನ ದಾಳಿ ಪೂರ್ವ ಯೋಜಿತ ಪಿತೂರಿ- ರೆಡ್ಡಿ

EVM ಬದಲು ಬ್ಯಾಲಟ್ ಪೇಪರ್ ಬಳಕೆಗೆ ನಿರ್ಧಾರ: ಸರ್ಕಾರದ ವಿರುದ್ಧ BJP ವಾಗ್ದಾಳಿ; ನಮ್ಮ ಅನುಭವದ ಮೇಲೆ ತೀರ್ಮಾನಿಸಿದ್ದೇವೆ- ಸಿಎಂ ಸಿದ್ದರಾಮಯ್ಯ
ಇವಿಎಂ ಬದಲಿಗೆ ಬ್ಯಾಲಟ್ ಪೇಪರ್ ಮೂಲಕ ಚುನಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು, ನಮ್ಮ ಅನುಭವದ ಮೇಲೆ ನಾವು ಈ ತೀರ್ಮಾನ ಮಾಡಿದ್ದೇವೆ.

'ಎಲೆಕ್ಟ್ರಾನಿಕ್ ಮತ ಯಂತ್ರಗಳು ಹ್ಯಾಕರ್‌ಗಳಿಗೆ ಗುರಿಯಾಗಬಹುದು': ಬ್ಯಾಲೆಟ್ ಪೇಪರ್ ಮತದಾನಕ್ಕೆ Tulsi Gabbard ಒಲವು!
ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆಗಳು ಹ್ಯಾಕಿಂಗ್‌ಗೆ ಗುರಿಯಾಗುತ್ತವೆ ಎಂದು ಹೇಳಿರುವ ತುಳಸಿ ಗಬ್ಬಾರ್ಡ್, ದೇಶದಲ್ಲಿ ಮತ್ತೆ ಬ್ಯಾಲಟ್ ಪೇಪರ್ ಮತದಾನ ವ್ಯವಸ್ಥೆಗೆ ಮರಳಬೇಕು ಎಂದು ಕರೆ ನೀಡಿದ್ದಾರೆ.

ನಮಗೆ ಆಗಿದ್ದು ಮುಂದೆ ಕೇಜ್ರಿವಾಲ್, ನಿತೀಶ್, ನಾಯ್ಡುಗೂ ಆಗಬಹುದು: EVM ವಂಚನೆ ಎಂದ ಆದಿತ್ಯ ಠಾಕ್ರೆ
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ಮತದಾರರು ಮತ್ತು ಇವಿಎಂ ವಂಚನೆಯನ್ನು ಉಲ್ಲೇಖಿಸಿ ದೇಶದ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿದರು.

ಪೇಪರ್ ಬ್ಯಾಲೆಟ್ ಪರ ಒಲವು: EVM ಸಮಸ್ಯೆಗಳ ಬಗ್ಗೆ ಬೆಳಗಾವಿ ಸಭೆಯಲ್ಲಿ ಚರ್ಚಿಸಲು ಖರ್ಗೆಗೆ ಒತ್ತಾಯ
ಬಿಎಸ್‌ಪಿಯ ಮಾಯಾವತಿ ಮತ್ತು ಎನ್‌ಸಿಪಿ (ಎಸ್‌ಪಿ) ಯ ಶರದ್ ಪವಾರ್ ಸೇರಿದಂತೆ ಹಿರಿಯ ವಿರೋಧ ಪಕ್ಷದ ನಾಯಕರಿಂದ ಈ ವಿಷಯವು ಬೆಂಬಲವನ್ನು ಪಡೆದಿರುವ ಸಮಯದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ.

EVM ದೂಷಿಸುವುದನ್ನು ಮೊದಲು ಬಿಡಿ, ಸತ್ಯ ಒಪ್ಪಿಕೊಳ್ಳಿ: ಕಾಂಗ್ರೆಸ್ ವಿರುದ್ಧ ಒಮರ್ ಅಬ್ದುಲ್ಲಾ ವಾಗ್ದಾಳಿ
ಒಮರ್ ಅಬ್ದುಲ್ಲಾ ಅವರು ಸೆಂಟ್ರಲ್ ವಿಸ್ಟಾದಂತಹ ಮೂಲಸೌಕರ್ಯ ಯೋಜನೆಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

