ಡಿಎನ್ ಎ ಪರೀಕ್ಷೆ ಮಾಡಿಸದೇ ನೇತಾಜಿ ಚಿತಾಭಸ್ಮ ಒಪ್ಪಿಕೊಳ್ಳಲಾಗದು: ಚಂದ್ರಕುಮಾರ್ ಬೋಸ್
ನೇತಾಜಿ ಅವರ ಚಿತಾಭಸ್ಮದ ಡಿಎನ್ ಎ ಪರೀಕ್ಷೆ ಮಾಡದೇ ಅದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ, ಹಾಗೂ ....

Published On :
ಕೊಲ್ಕೊತಾ: ನೇತಾಜಿ ಅವರ ಚಿತಾಭಸ್ಮದ ಡಿಎನ್ ಎ ಪರೀಕ್ಷೆ ಮಾಡದೇ ಅದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ, ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಹೇಳಿದ್ದಾರೆ.
ತಮ್ಮ ತಂದೆಯ ಚಿತಾಭಸ್ಮವನ್ನು ವಾಪಸ್ ಭಾರತಕ್ಕೆ ಕಳುಹಿಸಿಕೊಡುವಂತೆ ಜಪಾನ್ ಸರ್ಕಾರಕ್ಕೆ ನೇತಾಜಿ ಪುತ್ರಿ ಅನಿತಾ ಬೋಸ್ ಕೋರಿದ ಬೆನ್ನಲ್ಲೇ ನೇತಾಜಿ ಅವರ ಮೊಮ್ಮಗ ಈ ರೀತಿ ಹೇಳಿಕೆ ನೀಡಿದ್ದಾರೆ,
ಭಾರತ ದೇಶ ಹಾಗೂ ನೇತಾಜಿ ಕುಟುಂಬದ ಹಲವು ಸದಸ್ಯರಿಗೆ ಚಿತಾಭಸ್ಮ ತರುವುದು ಇಷ್ಟವಿಲ್ಲ, ಡಿಎನ್ ಎ ಪರೀಕ್ಷೆ ಮಾಡಿಸದೇ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ,. ಆ ಚಿತಾಭಸ್ಮ ಅವರದ್ದೆ ಎಂದು ಖಚಿತವಾದರೇ ಮಾತ್ರ ದೇಶಕ್ಕೆ ತರಲು ತರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Japanಜಪಾನ್Netaji Subhash Chandra BoseAshesಚಂದ್ರ ಕುಮಾರ್ ಬೋಸ್ಚಿತಾಭಸ್ಮChandra Kumar Bose ನೇತಾಜಿ ಸುಭಾಷ್ ಚಂದ್ರ ಬೋಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


