ದೇಶ

ಎ.ಬಿ. ವಾಜಪೇಯಿ ಅಪರೂಪದ ರಾಜಕಾರಣಿಯೊಳಗಿದ್ದ ಸಂವೇದನಾಶೀಲ ಕವಿ!

ಭಾರತದ ಮಾಜಿ ಪ್ರಧಾನಿ, ರಾಷ್ಟ್ರದ ಅತ್ಯಂತ ಪ್ರಸಿದ್ಧ ರಾಜಕೀಯ ನೇತಾರರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಗುರುವಾರ ನಿಧರಾದರು. 93 ವರ್ಷದ ಅವರು ರಾಜಕೀಯದ ಹೊರತಾಗಿ.....

ಎ.ಬಿ. ವಾಜಪೇಯಿ ಅಪರೂಪದ ರಾಜಕಾರಣಿಯೊಳಗಿದ್ದ ಸಂವೇದನಾಶೀಲ ಕವಿ!
ಅಟಲ್ ಬಿಹಾರಿ ವಾಜಪೇಯಿ
Published On :
ನವದೆಹಲಿ: ಭಾರತದ ಮಾಜಿ ಪ್ರಧಾನಿ, ರಾಷ್ಟ್ರದ ಅತ್ಯಂತ ಪ್ರಸಿದ್ಧ ರಾಜಕೀಯ ನೇತಾರರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಗುರುವಾರ ನಿಧರಾದರು. 93 ವರ್ಷದ ಅವರು ರಾಜಕೀಯದ ಹೊರತಾಗಿ ತಾವೊಬ್ಬ ಕವಿ, ಲೇಖಕರಾಗಿ ಸಹ ಹೆಸರಾಗಿದ್ದರು. ಸಂವೇದನಾಶೀಲ ಕವಿಯಾಗಿದ್ದ ವಾಜಪೇಯಿ ಹಿಂದಿ ಭಾಷೆಯಲ್ಲಿ ಅನೇಕ ಕವಿತೆಗಳನ್ನು ಪ್ರಕಟಿಸಿದ್ದಾರೆ.
ವಾಜಪೇಯಿ ಕೆಲವು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದರು. "ಮೇರಿ ಇಕ್ಯವನ ಕವಿತಮ್", "ಶ್ರೇಷ್ಠ ಕಬಿತಾ", "ನಯೀ ದಿಶಾ" ಮತ್ತು "ಸಂವೇದ"(ಜಗಜೀತ್ ಸಿಂಗ್ ಜತೆಗೆ ಸೇರಿ ರೂಪಿಸಿದ ಆಲ್ಬಮ್ ಗಾಗಿ ಬರೆದ ಗಿತೆಗಳು), 2003ರಲ್ಲಿ "ಇಪ್ಪತ್ತೊಂದು ಪದ್ಯಗಳು" ಎನ್ನುವ ಕವಿತಾ ಸಂಕಲನಗಳು ಇವರ ಹೆಸರಲ್ಲಿ ಪ್ರಕಟವಾಗಿದೆ.
ಭಾಷಣಗಳಿಂದ ಜನರನ್ನು ಮೋಡಿ ಮಾಡುತ್ತಿದ್ದ ವಾಜಪೇಯಿ ತಮ್ಮ ಕವಿತೆಗಳ ಮೂಲಕ ಸಹ ಜನರ ಮನಸ್ಸಿಗೆ ಹತ್ತಿರವಾಗಿದ್ದರು. 
ಇಂತಹಾ ಅಪೂರ್ವ ವ್ಯಕ್ತಿಯ ಕವಿತೆಯ ಕೆಲವು ಸಾಲುಗಳು ಇಲ್ಲಿದೆ-
Story image
Story image
Story image
Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.