ದೇಶ

ಇದೆಂಥಾ ಶೋಕಿ: ಸಾಲ ಮಾಡಿ ದೇಶ ಬಿಟ್ಟಿರುವ ಮಲ್ಯ ಅವರ ಲಂಡನ್ ಮನೆಯಲ್ಲಿ ಚಿನ್ನದ ಟಾಯ್ಲೆಟ್!

ಭಾರತದ ಬ್ಯಾಂಕ್ ಗಳಲ್ಲಿ ಸರಿ ಸುಮಾರು 9 ಸಾವಿರ ಕೋಟಿ ರುಪಾಯಿ ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿ ಲಂಡನ್ ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ...

ಇದೆಂಥಾ ಶೋಕಿ: ಸಾಲ ಮಾಡಿ ದೇಶ ಬಿಟ್ಟಿರುವ ಮಲ್ಯ ಅವರ ಲಂಡನ್ ಮನೆಯಲ್ಲಿ ಚಿನ್ನದ ಟಾಯ್ಲೆಟ್!
ವಿಜಯ್ ಮಲ್ಯ
Published On :
ಮುಂಬೈ: ಭಾರತದ ಬ್ಯಾಂಕ್ ಗಳಲ್ಲಿ ಸರಿ ಸುಮಾರು 9 ಸಾವಿರ ಕೋಟಿ ರುಪಾಯಿ ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿ ಲಂಡನ್ ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರು ವೈಭವೋಪೇತ ಜೀವನ ನಡೆಸುತ್ತಿದ್ದಾರೆ. 
ವಿಜಯ್ ಮಲ್ಯರ ಲಂಡನ್ ನಲ್ಲಿರುವ ಮನೆಯಲ್ಲಿ ಚಿನ್ನದ ಟಾಯ್ಲೆಟ್ ಕಮೋಡ್ ಇದೆ ಎಂದು ಆಂಗ್ಲ ಲೇಖಕ ಜೇಜ್ ಕ್ರ್ಯಾಬ್ ಟ್ರೀ ಎಂಬುವರು ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಅಚ್ಚರಿಯ ವಿಚಾರವನ್ನು ತಿಳಿಸಿದ್ದಾರೆ. 
ಜೇಜ್ ಕ್ರ್ಯಾಬ್ ಟ್ರೀ ಅವರು ನಾನು ಒಮ್ಮೆ ಲಂಡನ್ ನ ಮಲ್ಯರ ಮನೆಗೆ ಹೋಗಿದ್ದೆ. ಆಗ ಚಿನ್ನದ ಟಾಯ್ಲೆಟ್ ನೋಡುವ ಸುಸಂದರ್ಭ ಒದಗಿ ಬಂದಿತ್ತು ಎಂದು ಹೇಳಿದ್ದಾರೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.