ದೇಶ

ಪ್ರತಿ 4 ಮಕ್ಕಳ ಪೈಕಿ ಒಂದು ಮಗುವಿನ ಬಳಿ ಸ್ಮಾರ್ಟ್ ಫೋನ್: ಅಧ್ಯಯನ ವರದಿ

ಸ್ಮಾರ್ಟ್ ಫೋನ್ ಗಳ ಬಳಕೆ ವ್ಯಾಪಕವಾಗುತ್ತಿದ್ದು, ಮಕ್ಕಳೂ ಸ್ಮಾರ್ಟ್ ಫೋನ್ ಬಳಕೆ ಮಾಡಲು ಪ್ರಾರಂಭಿಸಿದ್ದಾರೆ. ಹೊಸ ವಿಷಯ ಏನಪ್ಪಾ ಅಂದ್ರೆ 6 ವರ್ಷಗಳೊಳಗಿನ ಪ್ರತಿ 4 ಮಕ್ಕಳ ಪೈಕಿ ಒಂದು

ಪ್ರತಿ 4 ಮಕ್ಕಳ ಪೈಕಿ ಒಂದು ಮಗುವಿನ ಬಳಿ ಸ್ಮಾರ್ಟ್ ಫೋನ್: ಅಧ್ಯಯನ ವರದಿ
ಸ್ಮಾರ್ಟ್ ಫೋನ್
Published On :
ಲಂಡನ್: ಸ್ಮಾರ್ಟ್ ಫೋನ್ ಗಳ ಬಳಕೆ ವ್ಯಾಪಕವಾಗುತ್ತಿದ್ದು, ಮಕ್ಕಳೂ ಸ್ಮಾರ್ಟ್ ಫೋನ್ ಬಳಕೆ ಮಾಡಲು ಪ್ರಾರಂಭಿಸಿದ್ದಾರೆ. ಹೊಸ ವಿಷಯ ಏನಪ್ಪಾ ಅಂದ್ರೆ  6  ವರ್ಷಗಳೊಳಗಿನ  ಪ್ರತಿ 4 ಮಕ್ಕಳ ಪೈಕಿ ಒಂದು ಮಗುವಿನ ಕೈಲಿ ಸ್ಮಾರ್ಟ್ ಫೋನ್ ಇರುತ್ತದಂತೆ 
ಬ್ರಿಟನ್ ಲ್ಲಿ ಈ ಕುರಿತು ಅಧ್ಯಯನ ನಡೆಸಲಾಗಿದ್ದು, ಮ್ಯೂಸಿಕ್ ಮ್ಯಾಗ್ಪಿ ಎಂಬ ಆನ್ ಲೈನ್ ಟ್ರೇಡ್ ಔಟ್ ಲೆಟ್ ನ ಸಂಶೋಧಕರು ಅಧ್ಯಯನ ನಡೆಸಿದ್ದು, 6 ವರ್ಷಗಳನ್ನು ಪೂರೈಸಿದ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸ್ಮಾರ್ಟ್ ಫೋನ್ ಗಳನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೇ ದಿನದ 24 ಗಂಟೆಗಳಲ್ಲಿ 21 ಗಂಟೆಗಳು ಸ್ಮಾರ್ಟ್ ಫೋನ್ ನೊಂದಿಗೇ ಕಾಲ ಕಳೆಯುತ್ತಾರೆ ಎಂದು ತಿಳಿದುಬಂದಿದೆ. 
ಇನ್ನು 10 ಜನ ಪೋಷಕರ ಪೈಕಿ 8 ಜನರು ತಮ್ಮ ಮಕ್ಕಳು ಸ್ಮಾರ್ಟ್ ಫೋನ್ ಬಳಕೆ ಮಾಡುವ ಸಮಯವನ್ನು ನಿಯಂತ್ರಿಸುವುದಿಲ್ಲ ಎಂದೂ ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.