ದೇಶ

ಲಡಾಕ್ ನ ಪ್ಯಾಂಗೊಂಗ್ ಲೇಕ್ ಬಳಿ ಚೀನಾ ಅತಿಕ್ರಮಣ ಹೆಚ್ಚಳ: ಗೃಹ ಸಚಿವಾಲಯಕ್ಕೆ ಐಟಿಬಿಪಿ ಮಾಹಿತಿ

ಲಡಾಕ್ ನ ಪ್ಯಾಂಗೋಂಗ್ ಸರೋವರದ ಬಳಿ ಚೀನಾ ಅತಿಕ್ರಮಣ ಹೆಚ್ಚುತ್ತಿದೆ ಎಂದು ಗೃಹ ಸಚಿವಾಲಯಕ್ಕೆ ಐಟಿಬಿಪಿ ಮಾಹಿತಿ ನೀಡಿದೆ.

ಲಡಾಕ್ ನ ಪ್ಯಾಂಗೊಂಗ್ ಲೇಕ್ ಬಳಿ ಚೀನಾ ಅತಿಕ್ರಮಣ ಹೆಚ್ಚಳ: ಗೃಹ ಸಚಿವಾಲಯಕ್ಕೆ ಐಟಿಬಿಪಿ ಮಾಹಿತಿ
ಲಡಾಕ್ ನ ಪ್ಯಾಂಗೊಂಗ್ ಸರೋವರದ ಬಳಿ ಹೆಚ್ಚುತ್ತಿರುವ ಚೀನಾ ಅತಿಕ್ರಮಣ: ಗೃಹ ಸಚಿವಾಲಯಕ್ಕೆ ಐಟಿಬಿಪಿ ಮಾಹಿತಿ
Published On :
ನವದೆಹಲಿ: ಲಡಾಕ್ ನ ಪ್ಯಾಂಗೋಂಗ್ ಸರೋವರದ ಬಳಿ ಚೀನಾ ಅತಿಕ್ರಮಣ ಹೆಚ್ಚುತ್ತಿದೆ ಎಂದು ಗೃಹ ಸಚಿವಾಲಯಕ್ಕೆ ಐಟಿಬಿಪಿ ಮಾಹಿತಿ ನೀಡಿದೆ. 
ಭಾರತದ ಪ್ರದೇಶದಲ್ಲಿ ಸುಮಾರು 6 ಕಿ.ಮೀ ವರೆಗೂ ಚೀನಾ ಅತಿಕ್ರಮಣ ಮಾಡಿದೆ ಎಂದು ಗೃಹ ಸಚಿವಾಲಯಕ್ಕೆ ಐಟಿಬಿಪಿ ಹೇಳಿದೆ. ವಾಸ್ತವಿಕ ನಿಯಂತ್ರಣದ ಸಾಲಿನಿಂದ ಮುಂದೆ ಬಂದಿದ್ದು, ಈ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಸಾಮಾನ್ಯದ ಸಂಗತಿ ಎಂದು ಹೇಳಿದೆ. 
ಚಳಿಗಾಲ ಕಳೆಯುತ್ತಿದ್ದಂತೆಯೇ ಲಡಾಕ್ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಹೆಚ್ಚಾಗುತ್ತಿದೆ ಎಂದು ಐಟಿಬಿಪಿ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.