ರೋಹಿಂಗ್ಯ ನಿರಾಶ್ರಿತರ ಸಮಸ್ಯೆ ಭಾರತಕ್ಕೂ ಸವಾಲಿನ ಸಂಗತಿ: ಬಾಂಗ್ಲಾದೇಶ
ರೋಹಿಂಗ್ಯ ನಿರಾಶ್ರಿತರ ಸಮಸ್ಯೆಯನ್ನು ಎದುರಿಸುತ್ತಿರುವ ನೆರೆರಾಷ್ಟ್ರ ಬಾಂಗ್ಲಾದೇಶ, ನಿರಾಶ್ರಿತರ ಸಮಸ್ಯೆ ಭಾರತಕ್ಕೂ ಸವಾಲಿನ ಸಂಗತಿ ಎಂದು ಹೇಳಿದೆ.

Published On :
ಢಾಕಾ: ರೋಹಿಂಗ್ಯ ನಿರಾಶ್ರಿತರ ಸಮಸ್ಯೆಯನ್ನು ಎದುರಿಸುತ್ತಿರುವ ನೆರೆರಾಷ್ಟ್ರ ಬಾಂಗ್ಲಾದೇಶ, ನಿರಾಶ್ರಿತರ ಸಮಸ್ಯೆ ಭಾರತಕ್ಕೂ ಸವಾಲಿನ ಸಂಗತಿ ಎಂದು ಹೇಳಿದೆ.
ಬಾಂಗ್ಲಾದಲ್ಲಿರುವ ರೋಹಿಂಗ್ಯನ್ನರನ್ನು ಬಾಂಗ್ಲಾದೇಶದ ಕ್ರಿಮಿನಲ್ ಗಳು ಡ್ರಗ್ ಕಳ್ಳಸಾಗಣೆಗೆ ಬಳಸಿಕೊಳ್ಳುತ್ತಿದ್ದಾರೆ. ರೋಹಿಂಗ್ಯದ ಯುವ ಜನತೆ ಡ್ರಗ್ ಜಾಲಕ್ಕೆ ಸಿಲುಕಿಕೊಳ್ಳದಂತೆ ಹೇಗೆ ಜಾಗೃತಿ ಮೂಡಿಸುವುದು ಎಂದು ಬಾಂಗ್ಲಾ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ರೋಹಿಂಗ್ಯದ ನಿರಾಶ್ರಿತ ಮಹಿಳೆ ಮತ್ತು ಅನಾಥರ ಅಗತ್ಯತೆಗಳನ್ನು ಪೂರಿಸುವುದು, ಉದ್ಯೋಗ ಸೃಷ್ಟಿ ಹೇಗೆ ಎಂದು ಬಾಂಗ್ಲಾ ಅಧಾರಿಗಳು ಕೇಳಿದ್ದು, ಈ ಎಲ್ಲಾ ಕೆಲಸಗಳು ಬಾಂಗ್ಲಾ ಒಂದರಿಂದಲೇ ಸಾಧ್ಯವಿಲ್ಲ ಭಾರತಕ್ಕೂ ಇದು ಸವಾಲಿನ ಸಂಗತಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


