ಲಿಂಗ ಪರಿವರ್ತನೆ ಚಿಕಿತ್ಸೆಗೊಳಗಾದ ನೌಕಾದಳದ ನಾವಿಕ ಸೇವೆಯಿಂದ ವಜಾ
ಳೆದ ವರ್ಷ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದ ಭಾರತೀಯ ನೌಕಾಪಡೆ ನಾವಿಕನನ್ನು ಆತನ ಹುದ್ದೆಯಿಂದ ವಜಾ ಮಾಡಲಾಗಿದೆ.

Published On :
ನವದೆಹಲಿ: ಕಳೆದ ವರ್ಷ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದ ಭಾರತೀಯ ನೌಕಾಪಡೆ ನಾವಿಕನನ್ನು ಆತನ ಹುದ್ದೆಯಿಂದ ವಜಾ ಮಾಡಲಾಗಿದೆ.
ಮನಿಶ್ ಗಿರಿ, ನೌಕಾ ನಾವಿಕ, ಕಳೆದ ಆಗಸ್ಟ್ ನಲ್ಲಿ ತಾನು ರಜೆಯಲ್ಲಿದ್ದಾಗ ಮುಂಬೈ ನ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಏಳು ವರ್ಷಗಳ ಹಿಂದೆ 'ಭಾರತೀಯ ಪುರುಷ ನಾಗರಿಕ' ಎಂಬ ಅರ್ಹತೆ ಮೇಲೆ ನೌಕಾ ಪಡೆಗೆ ಗಿರಿ ಆಯ್ಕೆಯಾಗಿದ್ದು, ಇದೀಗ ಲಿಂಗ ಪರಿವರ್ತನೆ ಮಾಡಿಕೊಳ್ಳುವುಉದುಅರಿಂದ ರಕ್ಷಣಾ ಇಲಾಖೆಯ ನೀತಿ ನಿಯಮಗಳನ್ನು ಉಲ್ಲಂಘನೆ ಆಗಲಿದೆ ಎಂದು ನೌಕಾದಳ ಪ್ರಕಟಣೆಯಲ್ಲಿ ಹೇಳಿದೆ.
ಗಿರಿ ಭಾರತೀಯ ನೌಕಾದಳದ ವಿಶಾಖಪಟ್ಟಣದ ನೌಕಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Visakhapatnamಭಾರತೀಯ ನೌಕಾಪಡೆವಿಶಾಖಪಟ್ಟಣಂThe Indian Navysex change surgeryNavy sailorsailor Manish Giriಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆನೌಕಾದಳದ ನಾವಿಕನಾವಿಕ ಮನೀಶ್ ಗಿರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


