ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಮಹಾತ್ಮ ಗಾಂಧಿ ಮರಿಮೊಮ್ಮಕ್ಕಳು!
ಮಹಾತ್ಮಾ ಗಾಂಧಿಯವರ ಐದನೇ ಮಗನ ಅವಳಿ ಮರಿ ಮೊಮ್ಮಕ್ಕಳು ಮೋಟಾರು ಸೈಕಲ್ ವ್ಯವಹಾರದ ಮೂಲಕ ಈಗ...

Published On :
ನವದೆಹಲಿ: ಮಹಾತ್ಮಾ ಗಾಂಧಿಯವರ ಐದನೇ ಮಗನ ಅವಳಿ ಮರಿ ಮೊಮ್ಮಕ್ಕಳು ಮೋಟಾರು ಸೈಕಲ್ ವ್ಯವಹಾರದ ಮೂಲಕ ಈಗ ಶತಕೋಟ್ಯಾಧಿಪತಿಗಳಾಗಿದ್ದಾರೆ.
ಜಮ್ನಾಲಾಲ್ ಬಜಾಜ್ ಅವರ ಮೊಮ್ಮಕ್ಕಳಾದ ಅನುರಂಗ್ ಜೈನ್ ಹಾಗೂ ತಾರಂಗ್ ವಾಹನ ಉದ್ಯಮದಲ್ಲಿ ಈ ಸಾಧನೆ ಮಾಡಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅನುರಂಗ್ ಜೈನ್ ಅವರ ಆಟೋ ಕಂಪೆನಿಗಳ ತಯಾರಕ ಎಂಡ್ಯೂರೆನ್ಸ್ ಟೆಕ್ನಾಲಜೀಸ್ ಕಂಪೆನಿಯ ನಿವ್ವಳ ಮೌಲ್ಯ 1.1 ಶತಕೋಟಿ ಡಾಲರ್ಗೆ ಏರಿದೆ.
ಅವರ ಸಹೋದರ ತಾರಂಗ್ ಅವರ ವರೋಕ್ ಗ್ರೂಪ್ 1.1 ಶತಕೋಟಿಯಷ್ಟು ಸಂಪತ್ತನ್ನು ಹೊಂದಿದೆ. ಈ ಎರಡೂ ಕಂಪನಿಗಳು ತಮ್ಮ ಚಿಕ್ಕಪ್ಪನ ಬಜಾಜ್ ಆಟೋ ಕಂಪೆನಿಯ ಸಾಧನೆಯ ಮಾರ್ಗದಲ್ಲಿ ನಾಗಲೋಟದ ಯಶಸ್ಸು ಸಾಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


