ದೇಶ

ಶಿರಡಿ ಸಾಯಿಬಾಬಾರಿಗೆ 2 ಕೆಜಿ ಚಿನ್ನದ ಪಾದುಕೆ ಅರ್ಪಿಸಿದ ಭಕ್ತೆ

ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಆಗ್ರ ಮೂಲದ ಭಕ್ತರೊಬ್ಬರಪ 2 ಕೆಜಿ ತೂಕದ ಚಿನ್ನದ ಪಾದುಕೆಗಳನ್ನು ಅರ್ಪಿಸಿದ್ದಾರೆ...

ಶಿರಡಿ ಸಾಯಿಬಾಬಾರಿಗೆ 2 ಕೆಜಿ ಚಿನ್ನದ ಪಾದುಕೆ ಅರ್ಪಿಸಿದ ಭಕ್ತೆ
ಸಾಯಿಬಾಬಾ
Published On :
ಶಿರಡಿ: ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಆಗ್ರ ಮೂಲದ ಭಕ್ತರೊಬ್ಬರಪ 2 ಕೆಜಿ ತೂಕದ ಚಿನ್ನದ ಪಾದುಕೆಗಳನ್ನು ಅರ್ಪಿಸಿದ್ದಾರೆ.
ಗುರು ಪೂರ್ಣಿಮೆ ಅಂಗವಾಗಿ ಸಂಧ್ಯಾ ಗುಪ್ತಾ ಪಾದುಕೆ ನೀಡಿದ್ದಾರೆ. ಚಿನ್ನದ ಪಾದುಕೆಗಳನ್ನು ಸರ್ವ ವಿಧಿ ವಿಧಾನಗಳೊಂದಿಗೆ  ದ್ವಾರಕಮಾಯಿ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಶ್ರೀ ಸಾಯಿ ಸಂಸ್ಥಾನ ಟ್ರಸ್ಟ್ ನ ಸಚಿನ್ ತಾಂಬೆ ತಿಳಿಸಿದ್ದಾರೆ.
ಇನ್ನೂ ಶಿರಡಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸಿದ್ದಾರೆ. ಸಾಯಿಬಾಬಾ ಮಂದಿರವನ್ನು ಬಗೆಬಗೆಯ ಹಬವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.