10 ವರ್ಷವಾದ್ರು ಮನೆ ಪಕ್ಕ ಒಂದೂ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇಲ್ಲ: ಟಿಎನ್ಇಬಿಗೆ ಅಶ್ವಿನ್ ಟ್ವೀಟ್
ಚೆನ್ನೈನ ಮಾಮ್ಬಲಾಮ್ ನಲ್ಲಿ ಕಳೆದ 10 ವರ್ಷಗಳಿಂದ ನೆಲೆಸಿರುವ ನಾನು ಸರಿಯಾಗಿ ತೆರಿಗೆ ಪಾವತಿಸುತ್ತಿದ್ದೇನೆ. ಹೀಗಿದ್ದರೂ ಮನೆಯ ಸುತ್ತಮುತ್ತ ಒಂದೂ ವಿದ್ಯುತ್ ಟ್ರಾನ್ಸ್ ಫಾರ್ಮರ್...

Published On :
ಚೆನ್ನೈನ ಮಾಮ್ಬಲಾಮ್ ನಲ್ಲಿ ಕಳೆದ 10 ವರ್ಷಗಳಿಂದ ನೆಲೆಸಿರುವ ನಾನು ಸರಿಯಾಗಿ ತೆರಿಗೆ ಪಾವತಿಸುತ್ತಿದ್ದೇನೆ. ಹೀಗಿದ್ದರೂ ಮನೆಯ ಸುತ್ತಮುತ್ತ ಒಂದೂ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇಲ್ಲ. ಸಹಾಯ ಮಾಡಿ ಎಂದು ತಮಿಳುನಾಡಿಗೆ ವಿದ್ಯುತ್ ಚ್ಛಕ್ತಿ ಮಂಡಳಿ(ಟಿಎನ್ಇಬಿ) ಟೀಂ ಇಂಡಿಯಾದ ಸ್ಟಾರ್ ಸ್ಪೀನರ್ ರವಿಚಂದ್ರನ್ ಅಶ್ವೀನ್ ಟ್ವೀಟ್ ಮಾಡಿದ್ದಾರೆ.
ಅಶ್ವಿನ್ ಅವರ ಟ್ವೀಟ್ ಗೆ ಅವರ ಅಭಿಮಾನಿಗಳು ಹಾಸ್ಯಮಾಡಿ ಕೆಲ ರೀ-ಟ್ವೀಟ್ ಗಳನ್ನು ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ತಮಿಳುನಾಡುTamil NaduTwitterಟ್ವೀಟರ್Ravichandran Ashwinರವಿಚಂದ್ರನ್ ಅಶ್ವಿನ್electricity boardವಿದ್ಯುತ್ ಮಂಡಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


