ದೇಶ

10ನೇ ತರಗತಿ ಪರೀಕ್ಷೆ ಬರೆದ 59 ವರ್ಷದ ರಾಜಸ್ತಾನ ಮೇಯರ್!

59 ವರ್ಷದ ರಾಜಸ್ತಾನ ಮೇಯರ್ ಪ್ರಸಕ್ತ ವರ್ಷ ನಡೆಯುತ್ತಿರುವ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ....

10ನೇ ತರಗತಿ ಪರೀಕ್ಷೆ ಬರೆದ 59 ವರ್ಷದ ರಾಜಸ್ತಾನ ಮೇಯರ್!
ಸಾಂದರ್ಭಿಕ ಚಿತ್ರ
Published On :

ಭರತ್ ಪುರ್: 59 ವರ್ಷದ ರಾಜಸ್ತಾನ ಮೇಯರ್ ಪ್ರಸಕ್ತ ವರ್ಷ ನಡೆಯುತ್ತಿರುವ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ.

ಪರೀಕ್ಷಾ ಕೊಠಡಿಗೆ ಮೇಯರ್ ಬಂದು ಕುಳಿತಿದ್ದು ವಿದ್ಯಾರ್ಥಿಗಳಿಗೆ ಕೆಲ ಕಾಲ ಆಶ್ಚರ್ಯ ಮೂಡಿಸಿತು. ಮಯೂರ್ ಶಿವ ಸಿಂಗ್ 1971 ರಲ್ಲಿ ಶಾಲೆ ಬಿಟ್ಟಿದ್ದರು. ಹೀಗಾಗಿ ಮತ್ತೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿರುವ ಮಯೂರ್ ಶಿವಸಿಂಗ್  ಕೊನೇಪಕ್ಷ 12 ನೇ ತರಗತಿ ಪಾಸು ಮಾಡಬೇಕೆಂದು ಪಣ ತೊಟ್ಟಿದ್ದಾರೆ.

ಗುರುವಾರ ರಾಜಸ್ತಾನ ಪರೀಕ್ಷಾ ಮಂಡಳಿ ನಡೆಸಿದ ಆಂಗ್ಲ ಭಾಷೆ ಪರೀಕ್ಷೆ ಬರೆದಿರುವ ಸಿಂಗ್ ಮುಂದಿನ ವಿಷಯದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.