ದೇಶ

ಪುರುಷರಿಗೆಲ್ಲಿದೆ ರಕ್ಷಣೆ?

ಅತ್ಯಾಚಾರ ಆರೋಪವೊಂದರಲ್ಲಿ ವಕೀಲರೊಬ್ಬರನ್ನು ಸೋಮವಾರ ನಿರ್ದೋಷಿ ಎಂದು ಖುಲಾಸೆಗೊಳಿಸಿದ ದೆಹಲಿ ಸ್ಥಳೀಯ...

ಪುರುಷರಿಗೆಲ್ಲಿದೆ ರಕ್ಷಣೆ?
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಅತ್ಯಾಚಾರ ಆರೋಪವೊಂದರಲ್ಲಿ ವಕೀಲರೊಬ್ಬರನ್ನು ಸೋಮವಾರ ನಿರ್ದೋಷಿ ಎಂದು ಖುಲಾಸೆಗೊಳಿಸಿದ ದೆಹಲಿ ಸ್ಥಳೀಯ ಕೋರ್ಟ್, ``ಸುಳ್ಳು ಆರೋಪಗಳಿಂದ ಪುರುಷರ ನ್ನು ರಕ್ಷಿಸುವ ಸಂಬಂಧ ಕಾನೂನು ರೂಪಿಸಲು ಇದು ಸೂಕ್ತ ಸಯಮ,'' ಎಂದು ಅಭಿಪ್ರಾಯ ಪಟ್ಟಿದೆ. 
ಅಲ್ಲದೆ, ಸುಳ್ಳು ಪ್ರಕರಣ ದಾಖಲಿಸಿದ ಕಾರಣಕ್ಕೆ ದೂರುದಾರ ಮಹಿಳೆ ವಿರುದ್ಧ ಮಾನ ಹಾನಿ ಕೇಸು ದಾಖಲಿಸಲು ಕೋರ್ಟ್ ಅವಕಾಶ ಕಲ್ಪಿಸಿದೆ. 
``ತನ್ನ ಮೇಲೆ 2010-12ರ ಅವಧಿಯಲ್ಲಿ ವಕೀಲನಿಂದ, ಅವರ ಕಚೇರಿಯಲ್ಲೇ ಪದೇ ಪದೆ ಅತ್ಯಾಚಾರ ಮಾಡಲಾಗಿದೆ,'' ಎಂದು ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದರು. ಆದರೆ, ಅವರು ಪ್ರಕರಣ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.