ದೇಶ

ಪುರುಚಿ ತಲೈವಿ ಎಂದು ಪ್ರಸಿದ್ದರಾಗಿದ್ದ ಜಯಲಲಿತಾ

ಕಳೆದ ರಾತ್ರಿ ನಿಧನರಾದ ಜಯಲಲಿತಾ, ಕಳೆದ ಮೂರು ದಶಕಗಳಿಂದ ರಾಜಕೀಯ ನಡೆಸಿ ತಮಿಳಿಗರ ಪಾಲಿಗೆ ಅಮ್ಮ ಆಗಿದ್ದರು....

ಪುರುಚಿ ತಲೈವಿ ಎಂದು ಪ್ರಸಿದ್ದರಾಗಿದ್ದ ಜಯಲಲಿತಾ
ತಲೈವಾ ಪುರುಚಿ
Published On :

ಚೆನ್ನೈ: ಕಳೆದ ರಾತ್ರಿ ನಿಧನರಾದ ಜಯಲಲಿತಾ, ಕಳೆದ ಮೂರು ದಶಕಗಳಿಂದ ರಾಜಕೀಯ ನಡೆಸಿ ತಮಿಳಿಗರ ಪಾಲಿಗೆ ಅಮ್ಮ ಆಗಿದ್ದರು.

ರಾಜಕೀಯಕ್ಕೆ ಕಾಲಿಟ್ಟಾಗಿನಿಂದ ತಮಿಳುನಾಡಿನ ತಮ್ಮ ಬೆಂಬಲಿಗರಿಂದ ಹಲವು ಬಿರುದು ಬಾವಲಿಗಳಿಗೆ ಪಾತ್ರರಾಗಿದ್ದಾರೆ. ರಾಜಕೀಯ ಗುರು ಎಐಎಡಿಎಂಕೆ  ಸಂಸ್ಥಾಪಕ ಎಂ.ಜಿ ರಾಮಚಂದ್ರನ್ 1987 ರಲ್ಲಿ ಸಾವನ್ನಪ್ಪಿದ ನಂತರ ಪಕ್ಷವನ್ನು ಮುನ್ನಡೆಸಿದರು. ಈ ವೇಳೆ ಅವರನ್ನು ತಲೈವಿ ಪುರುಚಿ ಎಂದು ಬಿರುದು ಪಡೆದರು.

ತಲೈವಿ ಪುರುಚಿ ಎಂದರೇ ಕ್ರಾಂತಿಕಾರಿ ನಾಯಕಿ ಎಂದು ಅರ್ಥ, ವರ್ಷಗಳ ನಂತರ ಮದರ್ ಥೆರೆಸಾ ಹಾಗೂ ತಂಗ ತರಂಗಿ (ಗೋಲ್ಡನ್ ಲೇಡಿ) ಎಂಬ ಬಿರುದುಗಳಿಗೆ ಪಾತ್ರರಾದರು.ಇದಾದ ನಂತರ ಹಲವು ಬಿರುದುಗಳನ್ನು ಜಯಲಲಿತಾ ಅವರಿಗೆ ನೀಡಿದರು, ತಮಿಳುನಾಡಿನ ಅಮ್ಮ ಎಂದೇ ಅವರು ಪ್ರಸಿದ್ದರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.