ಬರೋಬ್ಬರಿ 40 ಚಾಕುಗಳನ್ನು ನುಂಗಿದ ಪೊಲೀಸ್ ಪೇದೆ
ಪೊಲೀಸ್ ಪೇದೆಯೊಬ್ಬ ಹೊಟ್ಟೆ ನೋವೆಂದು ಆಸ್ಪತ್ರೆಗೆ ಸೇರಿದ್ದು ಆತನಿಗೆ ಅಪರೇಷನ್ ಮಾಡಿದಾಗ ಬರೋಬ್ಬರಿ 40 ಚಾಕುಗಳನ್ನು ಕಂಡ ವೈದ್ಯರು ಶಾಕ್ ಆಗಿದ್ದಾರೆ...

ಅಮೃತಸರ: ಪೊಲೀಸ್ ಪೇದೆಯೊಬ್ಬ ಹೊಟ್ಟೆ ನೋವೆಂದು ಆಸ್ಪತ್ರೆಗೆ ಸೇರಿದ್ದು ಆತನಿಗೆ ಅಪರೇಷನ್ ಮಾಡಿದಾಗ ಬರೋಬ್ಬರಿ 40 ಚಾಕುಗಳನ್ನು ಕಂಡ ವೈದ್ಯರು ಶಾಕ್ ಆಗಿದ್ದಾರೆ.
ಪಂಜಾಬ್ ನ ಅಮೃತಸರದ ಮುಖ್ಯ ಪೇದೆ ಸುರ್ಜಿತ್ ಸಿಂಗ್ 40 ಚಾಕುಗಳನ್ನು ನುಂಗಿದ್ದು ಸತತ 5 ಗಂಟೆಗಳ ಆಪರೇಷನ್ ನಡೆಸಿ ಆತನ ಹೊಟ್ಟೆಯಿಂದ ಚಾಕುಗಳನ್ನು ಹೊರ ತೆಗೆಯಲಾಗಿದೆ. ಸದ್ಯ ಪೇದೆಯ ಆರೋಗ್ಯ ಸ್ಥಿತಿ ಸುಧಾರಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ವೈದ್ಯರು ಯಾಕೆ ಇಷ್ಟೊಂದು ಚೂರಿಗಳನ್ನು ನುಂಗಿದೆ ಎಂದು ಕೇಳಿದಕ್ಕೆ ಪೇದೆ ಚಾಕುಗಳನ್ನು ಕಂಡಾಗ ಅದನ್ನು ತಿನ್ನಬೇಕು ಅನಿಸಿತ್ತು ಎಂದು ಗಾಬರಿಪಡುವಂತ ಉತ್ತರ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


