ದೇಶ

ತಿಮ್ಮಪ್ಪನ ಭಕ್ತರಿಗೆ ವಿಶೇಷ ರಕ್ಷಣೆ

ಶಬರಿಮಲೆ ಮಾದರಿಯಲ್ಲಿ ತಿರುಪತಿ ವೆಂಕಟೇಶ್ವರನ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ಸದ್ಯದಲ್ಲೇ ವಿಶೇಷ ಪೊಲೀಸಿಂಗ್ ಸೇವೆ...

ತಿಮ್ಮಪ್ಪನ ಭಕ್ತರಿಗೆ ವಿಶೇಷ ರಕ್ಷಣೆ
ಸಾಂದರ್ಭಿಕ ಚಿತ್ರ
Published On :

ತಿರುಮಲ: ಶಬರಿಮಲೆ ಮಾದರಿಯಲ್ಲಿ ತಿರುಪತಿ ವೆಂಕಟೇಶ್ವರನ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ಸದ್ಯದಲ್ಲೇ ವಿಶೇಷ ಪೊಲೀಸಿಂಗ್ ಸೇವೆ ಹಾಗೂ ರಕ್ಷಣೆ ಸಿಗಲಿದೆ.

ತಿರುಮಲ ಬೆಟ್ಟದಲ್ಲಿ ತಿರುಪತಿ ನಗರ ಜಿಲ್ಲಾ ಪೊಲೀಸರು ಯಾತ್ರಾರ್ಥಿಗಳಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಭಕ್ತಾದಿಗಳನ್ನು ಆಕರ್ಷಿಸುವ ಕೇಂದ್ರಗಳಲ್ಲಿ ತಿರುಪತಿ ಕೂಡ ಒಂದು.

ಈಗಾಗಲೇ ಶಬರಿಮಲೆಯಲ್ಲಿ ಈ ರೀತಿಯ ಪೊಲೀಸಿಂಗ್ ಸೇವೆ (ಪಿಲಿಗ್ರಿಮೇಜ್ ಪೊಲೀಸಿಂಗ್) ಕೇರಳ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು `ದ ಟೈಮ್ಸ್ ಆಫ್ ಇಂಡಿ ಯಾ'ಶುಕ್ರವಾರ ವರದಿ ಮಾಡಿದೆ. ಈ ಹೊಸ ವ್ಯವಸ್ಥೆಗಾಗಿ ತಿರುಪತಿ ಪೊಲೀಸರು ಶಬರಿಮಲೆ ಮಾದರಿಯನ್ನು ಅಧ್ಯಯನ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.