ದೇಶ

ಶೀನಾ ಕೊಲೆ: ಹಣಕಾಸು ವಿವಾದದತ್ತ ಹೊರಳಿದ ಹತ್ಯೆ ತನಿಖೆ

ಶೀನಾ ಬೋರಾ ಮರ್ಡರ್ ಮಿಸ್ಟರಿಗೆ ಸಂಬಂಧಪಟ್ಟಂತೆ ಬುಧವಾರ ಒಂದೆ ಡೆ ಮುಂಬೈ ಪೊಲೀಸರ ಒಂದು ತಂಡ ಸ್ಟಾರ್ ಇಂಡಿಯಾ...

ಶೀನಾ ಕೊಲೆ: ಹಣಕಾಸು ವಿವಾದದತ್ತ ಹೊರಳಿದ ಹತ್ಯೆ ತನಿಖೆ
ಇಂದ್ರಾಣಿ -ಪೀಟರ್ ಮುಖರ್ಜಿ
Published On :

ಕೋಲ್ಕತಾ/ಮುಂಬೈ: ಶೀನಾ ಬೋರಾ ಮರ್ಡರ್ ಮಿಸ್ಟರಿಗೆ ಸಂಬಂಧಪಟ್ಟಂತೆ ಬುಧವಾರ ಒಂದೆಡೆ ಮುಂಬೈ ಪೊಲೀಸರ ಒಂದು ತಂಡ ಸ್ಟಾರ್ ಇಂಡಿಯಾ ಮಾಜಿ ಸಿಇಒ ಪೀಟರ್ ಮುಖರ್ಜಿ ನಿವಾಸ ತಪಾಸಣೆ ಮಾಡಿದರೆ, ಅತ್ತ ಕೋಲ್ಕತ್ತಾದಲ್ಲಿ ಮತ್ತೊಂದು ತಂಡ ಇಂದ್ರಾಣಿಯ ಎರಡನೇ ಪತಿ, ಬಂಧಿತ ಸಂಜೀವ್ ಖನ್ನಾ ಮನೆ ಶೋಧ ನಡೆಸಿತು.

ಖನ್ನಾ ನಿವಾಸದಲ್ಲಿ ಬ್ಯಾಂಕ್ ದಾಖಲೆಗಳು, ಖಾತೆಗಳ ವಿವರ ಮತ್ತು ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ, ಇಡೀ ಪ್ರಕರಣದ ತನಿಖೆ ಇದೀಗ ಮೊದಲ ಬಾರಿಗೆ ಹಣಕಾಸು ವಿವಾದದತ್ತ ಹೊರಳಿದೆ.

ಈ ನಡುವೆ, ತಾನು ಶೀನಾ ಬೋರಾ ತಂದೆ ಸಿದ್ಧಾರ್ಥ್ ದಾಸ್ ಎಂದು ಮಂಗಳವಾರ ಮಾಧ್ಯಮಗಳ ಮುಂದೆ ಬಂದಿ ದ್ದ ವ್ಯಕ್ತಿಯನ್ನು ಕೂಡ ಸಂಪರ್ಕಿಸಲು ಪೊಲೀಸರು ಯತ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.