ದೇಶ

ಗ್ರೀಸ್‍ಗೆ ತಲೆದೋರಿದ ಹಣಕಾಸು ಬಿಕ್ಕಟ್ಟು

ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿರುವ ಗ್ರೀಸ್‍ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಯಿಂದ ಪಡೆದ ಸಾಲದ ಮುಂದಿನ ತಿಂಗಳ ಕಂತು ಕಟ್ಟಲೂ ಹಣವಿಲ್ಲ!

ಗ್ರೀಸ್‍ಗೆ ತಲೆದೋರಿದ ಹಣಕಾಸು ಬಿಕ್ಕಟ್ಟು
ಗ್ರೀಸ್ ಸಂಸತ್ ಭವನ
Published On :

ಅಥೆನ್ಸ್/ಲಂಡನ್: ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿರುವ ಗ್ರೀಸ್‍ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಿಂದ ಪಡೆದ ಸಾಲದ ಮುಂದಿನ ತಿಂಗಳ ಕಂತು ಕಟ್ಟಲೂ ಹಣವಿಲ್ಲ!

ಹೊಸದಾಗಿ ಸಾಲ ಪಡೆಯುವಲ್ಲಿ ಸರ್ಕಾರ ವಿಫಲವಾದರೆ ಐಎಂಎಫ್ ಮುಂದೆ ಸುಸ್ತಿದಾರನಾಗಬೇಕಾದ ಅನಿವಾರ್ಯತೆಗೆ ಗ್ರೀಸ್ ಒಳಗಾಗಲಿದೆ. ತಪ್ಪು ಆರ್ಥಿಕ ನೀತಿಗಳಿಂದ ದಿವಾಳಿ ಸ್ಥಿತಿಗೆ ತಲುಪಿರುವ ಗ್ರೀಸ್ ನಲ್ಲೀಗ ನೌಕರರಿಗೆ ವೇತನ, ನಿವೃತ್ತಿಯಾದವರಿಗೆ ಪಿಂಚಣಿ ಪಾವತಿಸಲೂ ಹಣ ಇಲ್ಲ. ಆರ್ಥಿಕ ನೆರವಿಗಾಗಿ ಗ್ರೀಸ್ ಸರ್ಕಾರ ಐರೋಪ್ಯ ರಾಷ್ಟ್ರಗಳು, ಐಎಂಎಫ್ ಜತೆ 4 ತಿಂಗಳಿಂದ ಚರ್ಚಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.