ಸಿವಿಸಿಗೆ ಶೀಘ್ರವೇ ಆಯುಕ್ತರ ನೇಮಕ: ಜಿತೇಂದ್ರ ಸಿಂಗ್
ಕೇಂದ್ರ ಜಾಗೃತ ಆಯೋಗದ ಆಯುಕ್ತ ಹಾಗೂ ಜಾಗೃತ ದಳದ ಮುಖ್ಯ ಆಯುಕ್ತರನ್ನು ಶೀಘ್ರವೇ ನೇಮಕ ಮಾಡುವುದಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ನವದೆಹಲಿ:ಕೇಂದ್ರ ಜಾಗೃತಆಯೋಗದ ಆಯುಕ್ತ ಹಾಗೂ ಜಾಗೃತ ದಳದಮುಖ್ಯ ಆಯುಕ್ತರನ್ನು ಶೀಘ್ರವೇನೇಮಕ ಮಾಡುವುದಾಗಿ ಕೇಂದ್ರ ಸಚಿವಜಿತೇಂದ್ರ ಸಿಂಗ್ ಹೇಳಿದ್ದಾರೆ. ನೇಮಕಾತಿಸಂಬಂಧ ಇದ್ದ ಎಲ್ಲಾ ತೊಡಕುಗಳನ್ನುಸುಪ್ರಿಂ ಕೋರ್ಟ್ ನಿವಾರಿಸಿದೆ.ಹೀಗಾಗಿ ಶೀಘ್ರವೇನೇಮಕ ಮಾಡುವುದಾಗಿ ಅವರು ಹೇಳಿದರು.
ಸಿವಿಸಿಮುಖ್ಯಸ್ಥ ಪ್ರದೀಪ್ ಕುಮಾರ್ಹಾಗೂ ಜಾಗೃತ ದಳದ ಆಯುಕ್ತ ಜೆ,ಎಂಗರ್ಗ್ 2014 ರಸೆಪ್ಟಂಬರ್ 7ಮತ್ತು 28ರಂದು ಅವಧಿಪೂರ್ಣಗೊಂಡು ನಿವೃತ್ತಿಯಾಗಿದ್ದರೂ.ಅಂದಿನಿಂದ ಈಎರಡು ಹುದ್ದೆಗೆ ನೇಮಕ ಮಾಡಿರಲ್ಲಿಲ್ಲ.
ಈಗಉಚ್ಚ ನ್ಯಾಯಾಲಯ ಆಯುಕ್ತರ ನೇಮಕಾತಿಗೆಅನುಮತಿ ನೀಡಿದ್ದೂ,130 ಅರ್ಜಿಗಳಪೈಕಿ 10 ಜನರನ್ನುಅಂತಿಮಗೊಳಿಸಲಾಗಿದೆ ಎಂದರು.
ಭ್ರಷ್ಟಾಚಾರವಿರೋಧಿ ಸಮಿತಿಯಾದ ಕೇಂದ್ರ ಜಾಗೃತಆಯೋಗಕ್ಕೆ ಇಬ್ಬರು ಆಯುಕ್ತರನ್ನುನೇಮಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


