ಅಡಿಪಾಯಕ್ಕಾಗಿಲ್ಲ ಹಾನಿ
ಎರಡು ವರ್ಷಗಳ ಹಿಂದೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಹಿಮಾಲಯದ ಕೇದರನಾಥ ದೇವಾಲಯ ಸ್ಥಿರವಾಗಿದ್ದು, ಅದರ...

ನವದೆಹಲಿ: ಎರಡು ವರ್ಷಗಳ ಹಿಂದೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಹಿಮಾಲಯದ ಕೇದರನಾಥ ದೇವಾಲಯ ಸ್ಥಿರವಾಗಿದ್ದು, ಅದರ ಅಡಿಪಾಯಕ್ಕೆ ಯಾವುದೇ ಹಾನಿ
ಯಾಗಿಲ್ಲ ಎಂದು ಚೆನ್ನೈನ ಐಐಟಿ ತಂಡ ತಿಳಿಸಿದೆ. ಪ್ರವಾಹಕ್ಕೀಡಾಗಿದ್ದ ದೇವಸ್ಥಾನದ ಸ್ಥಿತಿಯನ್ನು ಪರಿಶೀಲಿಸುವಂತೆ ಭಾರತೀಯ ಪುರಾತತ್ವ ಇಲಾಖೆಯು ಕೋರಿದ್ದ ಮೇರೆಗೆ
ತನಿಖೆ ನಡೆಸಿದ ಐಐಟಿ ತಜ್ಞರು ಈ ವರದಿ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಜನವರಿಯಲ್ಲಿ ಉತ್ತರಾಖಂಡ್‍ನಲ್ಲಿ ಪ್ರವಾಹದಿಂದಾಗಿ ದೇವಾಲಯಗಳಿಗೆ ಹಾನಿ ಯುಂಟಾಗಿದ್ದು, ಸುಮಾರು 5,700 ಮಂದಿ ಸಾವಿಗೀಡಾಗಿದ್ದರು. ಈಗ ಈ ದೇವಾಲಯದ ನಿರ್ವಹಣೆ ಉಸ್ತುವಾರಿಯನ್ನು ಭಾರತೀಯ ಪುರಾತತ್ವ ಇಲಾಖೆ ಪಡೆದುಕೊಂಡಿದ್ದು, ಚೆನ್ನೈನ ಐಐಟಿಯ ಅಂತಿಮ ವರದಿಯನ್ನು ನಿರೀಕ್ಷಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


