ನಾವು ಹಿಂದೂಗಳೇ, ಗೋವನ್ನು ಪೂಜಿಸುವುದು ನಮ್ಮ ಹಕ್ಕು: ಹಿಂದೂ ಸಂಸದ ಮಲಹಿ
ಭಾರತದಲ್ಲೇ ಗೋವುಗಳಿಗೆ ಪೂಜ್ಯ ಸ್ಥಾನ ನೀಡಲು ಭೇದಭಾವ ಮಾಡುತ್ತಿರುವ ಈ ಸಂದರ್ಭದಲ್ಲಿ ಪಾಕಿಸ್ತಾನ ಸಂಸತ್ತಿನಲ್ಲಿ ಹಿಂದೂ ಸಂಸದರೊಬ್ಬರು...

ಇಸ್ಲಾಮಾಬಾದ್: ಭಾರತದಲ್ಲೇ ಗೋವುಗಳಿಗೆ ಪೂಜ್ಯ ಸ್ಥಾನ ನೀಡಲು ಭೇದಭಾವ ಮಾಡುತ್ತಿರುವ ಈ ಸಂದರ್ಭದಲ್ಲಿ ಪಾಕಿಸ್ತಾನ ಸಂಸತ್ತಿನಲ್ಲಿ ಹಿಂದೂ ಸಂಸದರೊಬ್ಬರು ಗೋವುಗಳು ಹಿಂದೂಗಳ ಗೋಮಾತ. ಅವುಗಳನ್ನು ಪೂಜಿಸುವ ನಮ್ಮ ಹಕ್ಕು ಎಂದು ಎದೆ ತಟ್ಟಿ ಸಮರ್ಥಿಸಿಕೊಂಡಿದ್ದಾರೆ.
ಗೋವು ಪೂಜೆ ಕುರಿತಂತೆ ಹಿಂದೂ ಸಂಸದರನ್ನು ಪಾಕಿಸ್ತಾನದ ಕೆಲ ಸಂಸದರು ಹೀಯಾಳಿದನ್ನು ತೀವ್ರವಾಗಿ ಖಂಡಿಸಿದ ಲಾಲ್ ಮಲಹಿ, ನಾವು ಹಿಂದೂಗಳೇ, ಹಸುಗಳನ್ನು ಪೂಜಿಸುವುದು ನಮ್ಮ ಹಕ್ಕು’ ಅದನ್ನು ಪ್ರಶ್ನಿಸುವ ಅಧಿಕಾರ ನಿಮಗಿಲ್ಲ ಎಂದು ಎದೆ ತಟ್ಟಿ ಹೇಳಿದ್ದಾರೆ.
ನಾನು ಹಿಂದುವಾಗಿದ್ದರು ನಾನೋಬ್ಬ ಪಾಕಿಸ್ತಾನಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಆದರೆ ಇದಕ್ಕೆ ಚ್ಯುತಿ ತರುವಂತಾ ಕೆಲಸಗಳು ನಡೆಯುತ್ತಿವೆ. ಹಿಂದೂ ಯುವಕರನ್ನು ಬಲವಂತವಾಗಿ ಮತಾಂತರಗೊಳಿಸುತ್ತಿರುವುದು ಖಂಡನೀಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


