ಕರ್ನಾಟಕದಲ್ಲಿ 6 ಸ್ಮಾರ್ಟ್‍ಸಿಟಿ ನಿರ್ಮಾಣ
ಸ್ಮಾರ್ಟ್ ಸಿಟಿ, ಅಮೃತ್‍ಗಳ ಚಾಲನೆಗೆ ಜೂ.25ಕ್ಕೆ ಮುಹೂರ್ತ ನಿಗದಿಯಾಗಿದ್ದು, ಕರ್ನಾಟಕದಲ್ಲಿ 6 ಸ್ಮಾರ್ಟ್ ಸಿಟಿಗಳನ್ನು ಹೆಸರಿಸಲು ಹಾಗೂ...

ನವದೆಹಲಿ: ಸ್ಮಾರ್ಟ್ ಸಿಟಿ, ಅಮೃತ್‍ಗಳ ಚಾಲನೆಗೆ ಜೂ.25ಕ್ಕೆ ಮುಹೂರ್ತ ನಿಗದಿಯಾಗಿದ್ದು, ಕರ್ನಾಟಕದಲ್ಲಿ 6 ಸ್ಮಾರ್ಟ್ ಸಿಟಿಗಳನ್ನು ಹೆಸರಿಸಲು ಹಾಗೂ 21 ನಗರಗಳನ್ನು ಅಮೃತ್ ಯೋಜನೆಯಡಿ ಅಭಿವೃದ್ಧಿಪಡಿಸಲು ಅವಕಾಶ ನೀಡಲಾಗಿದೆ.
ಉತ್ತರ ಪ್ರದೇಶಕ್ಕೆ ಗರಿಷ್ಠ ಸಂಖ್ಯೆಯ ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಅವಕಾಶ ಸಿಕ್ಕಿದ್ದರೆ ತಮಿಳುನಾಡು, ಮಹಾರಾಷ್ಟ್ರಕ್ಕೆ ನಂತರದ ಸ್ಥಾನ ಲಭಿಸಿದೆ. ದೆಹಲಿಯಲ್ಲಿ ಕೇವಲ ಒಂದು ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಅವಕಾಶವಿದೆ.
ಉತ್ತರಪ್ರದೇಶದಲ್ಲಿ 13 ಸ್ಮಾರ್ಟ್ ಸಿಟಿ, 54 ಅಮೃತ್ ಸಿಟಿಗಳು ಬರಲಿದೆ. ಪ್ರಧಾನಿ ಮೋದಿ ಜೂ25ಕ್ಕೆ 100 ಸ್ಮಾರ್ಟ್ ಸಿಟಿ, 500 ಅಮೃತ್ ಸಿಟಿ ಹಾಗೂ ಪ್ರಧಾನಮಂತ್ರಿ ಆವಾಸ ಯೋಜನೆಗೆ ಚಾಲನೆ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


