ದೇಶ

ಓಲಾ ವೆಬ್‍ಸೈಟ್‍ಗೆ ಕನ್ನ

ಅಗ್ಗದ ದರದಲ್ಲಿ ಟ್ಯಾಕ್ಸಿ ಸೇವೆ ಒದಗಿಸುವ ಮೂಲಕ ಜನಪ್ರಿಯತೆ ಗಳಿಸಿ ರುವ ಓಲಾ ಆನ್‍ಲೈನ್ ಟ್ಯಾಕ್ಸಿ ವೆಬ್‍ಸೈಟ್ ಗೆ ಮಾಹಿತಿ ಚೋರರು...

ಓಲಾ ವೆಬ್‍ಸೈಟ್‍ಗೆ ಕನ್ನ
ಓಲಾ ಟ್ಯಾಕ್ಸಿ
Published On :

ನವದೆಹಲಿ: ಅಗ್ಗದ ದರದಲ್ಲಿ ಟ್ಯಾಕ್ಸಿ ಸೇವೆ ಒದಗಿಸುವ ಮೂಲಕ ಜನಪ್ರಿಯತೆ ಗಳಿಸಿ ರುವ ಓಲಾ ಆನ್‍ಲೈನ್ ಟ್ಯಾಕ್ಸಿ ವೆಬ್‍ಸೈಟ್ ಗೆ ಮಾಹಿತಿ ಚೋರರು ಕನ್ನ ಹಾಕಿದ್ದಾರೆ. ಬಳಕೆದಾರರ ಕ್ರೆಡಿಟ್ ಕಾರ್ಡ್ ವಿವರ ಕದ್ದಿ ದ್ದಾಗಿ ಮಾಹಿತಿಚೋರರು ಹೇಳಿದ್ದರೆ, ಮುಖ್ಯ ಮಾಹಿತಿ ಯಾವುದೂ ಸೋರಿಕೆಯಾಗಿಲ್ಲ ಎಂದು ಓಲಾ ಮೂಲಗಳು ಸ್ಪಷ್ಟಪಡಿ ಸಿವೆ. ಓಲಾ ಅಪ್ಲಿ ಕೇಶನ್ ವಿನ್ಯಾಸ ತೀರಾ ಕಳಪೆಯಾಗಿದ್ದು, ಮಾಹಿತಿ ಕದಿಯೋಕೆ ಕಷ್ಟ ವಾಗಿಲ್ಲ. ಕಂಪನಿಯ ವೆಬ್‍ಸೈಟ್‍ಗೆ ಮಾತ್ರ ಕನ್ನ ಹಾಕಲಾಗಿದೆಯೇ ಮೊಬೈಲ್ ಆ್ಯಪ್ ಕೂಡ ದಾಳಿಗೆ ಒಳಗಾಗಿ ದೆಯೆ ಎಂಬುದು ಸ್ಪಷ್ಟವಾಗಿಲ್ಲ. ಈ ಕನ್ನ ಪ್ರಕರಣ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.