ದೇಶ

ಚಟರ್ಜಿ ವಿಚಾರಣೆ?

1982ರಲ್ಲಿ ನಡೆದಿದ್ದ ಆನಂದಮಾರ್ಗಿಗಳ ಹತ್ಯೆ ಸಂಬಂಧ 85 ವರ್ಷದ ಸಿಪಿಎಂ ನಾಯಕ ಸೋಮನಾಥ್ ಚಟರ್ಜಿ ಅವರನ್ನು ಶೀಘ್ರ ವಿಚಾರಣೆ ನಡೆಯುವ...

ಚಟರ್ಜಿ ವಿಚಾರಣೆ?
ಸೋಮನಾಥ್ ಚಟರ್ಜಿ
Published On :

ಕೋಲ್ಕತಾ: 1982ರಲ್ಲಿ ನಡೆದಿದ್ದ ಆನಂದಮಾರ್ಗಿಗಳ ಹತ್ಯೆ ಸಂಬಂಧ 85 ವರ್ಷದ ಸಿಪಿಎಂ ನಾಯಕ ಸೋಮನಾಥ್ ಚಟರ್ಜಿ ಅವರನ್ನು ಶೀಘ್ರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ 2011ರಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆನಂದಮಾರ್ಗಿಗಳ ಹತ್ಯೆ ಪ್ರಕರಣದ ತನಿಖೆ ನಡೆಸಲು ನ್ಯಾ.ಅಮಿತಾವ್‍ಲಾಲ್ ಆಯೋಗವನ್ನು ರಚಿಸಲಾಗಿತ್ತು. ಇತರ ಇಬ್ಬರು ಎಡಪಂಥೀಯ ನಾಯಕರಾದ ಸಮೀರ್
ಪುಟತುಂಡ, ಕಾಂತಿ ಗಂಗೂಲಿ ಅವರ ವಿಚಾರಣೆ ಕೂಡ ನಡೆಯುವ ಸಾಧ್ಯತೆಯಿದೆ.
ಸಮೀರ್ ಪುಟತುಂಡ 2001ರಲ್ಲಿ ಸಿಪಿಐ ತ್ಯಜಿಸಿ ತಮ್ಮದೇ ಸ್ವಂತ ಪಕ್ಷವನ್ನು ಆರಂಭಿಸಿದ್ದರು. 1982ರ ಏಪ್ರಿಲ್ 30ರಂದುಸಿಪಿಎಂಗೆ ಸೇರಿದ ಗುಂಪೊಂದುಆನಂದಮಾರ್ಗಿಗಳ ಮೇಲೆ ಹಲ್ಲೆ ನಡೆಸಿ 17 ಮಂದಿಯನ್ನು ಜೀವಂತ ದಹನ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.