ದೇಶ

ಒಲಿಂಪಿಯಾಡ್ ಪ್ರಶಸ್ತಿ ಗೆಲ್ಲಲು ಅಮೆರಿಕಾಗೆ ಸಹಾಯ ಮಾಡಿದ ಭಾರತೀಯ ಮೂಲ ವಿದ್ಯಾರ್ಥಿಗಳು

ಬರೋಬ್ಬರಿ 21 ವರ್ಷಗಳ ಬಳಿಕ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಮ್ಯಾಥಮ್ಯಾಟಿಕಲ್ ಟಿಕಲ್ ಒಲಿಂಪಿಯಾಡ್...

ಒಲಿಂಪಿಯಾಡ್ ಪ್ರಶಸ್ತಿ ಗೆಲ್ಲಲು ಅಮೆರಿಕಾಗೆ ಸಹಾಯ ಮಾಡಿದ ಭಾರತೀಯ ಮೂಲ ವಿದ್ಯಾರ್ಥಿಗಳು
ಅಮೆರಿಕದ ತಂಡದಲ್ಲಿದ್ದ 6 ಸದಸ್ಯರ ಪೈಕಿ ಇಬ್ಬರು ಭಾರತೀಯ ಮೂಲದವರು (ಚಿತ್ರ ಕೃಪೆ: @PoShenLoh/Twitter )
Published On :

ವಾಷಿಂಗ್ಟನ್: ಬರೋಬ್ಬರಿ 21 ವರ್ಷಗಳ ಬಳಿಕ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಮ್ಯಾಥಮ್ಯಾಟಿಕಲ್ ಟಿಕಲ್ ಒಲಿಂಪಿಯಾಡ್ ಪ್ರಶಸ್ತಿ ಅಮೆರಿಕದ ಮುಡಿಗೇರಿದೆ. ಆದರೆ, ಈ ಗೆಲವಿನ ಹಿಂದೆ ಇರುವುದು ಮಾತ್ರ ಇಬ್ಬರು ಭಾರತೀಯ ಮೂಲದ ವಿದ್ಯಾರ್ಥಿಗಳು.

ಈ ಸ್ಪರ್ಧೆಯಲ್ಲಿ ಭಾರತವು 37ನೇ ಸ್ಥಾನ ಗಳಿಸಿಕೊಂಡಿದೆ. ಥಾಯ್ಲೆಂಡ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಅಮೆರಿಕವು ಪ್ರಶಸ್ತಿ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಅಮೆರಿಕದ ತಂಡದಲ್ಲಿದ್ದ 6 ಸದಸ್ಯರ ಪೈಕಿ ಇಬ್ಬರು ಭಾರತೀಯ ಮೂಲದವರು. ಶ್ಯಾಮ್ ನಾರಾಯಣ್(17) ಮತ್ತು ಯಾಂಗ್ ಲಿಯು ಪಾಟೀಲ್(18) ಅವರೇ ಅಮೆರಿಕ ತಂಡದ ಗೆಲವಿನ ರೂವಾರಿಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.