ದೇಶ

ಮಾಹಿತಿ ಸೋರಿಕೆ ತಡೆಗೆ ಕಡ್ಡಾಯ ತಪಾಸಣೆ

ಕಾರ್ಪೊರೆಟ್ ಬೇಹುಗಾರಿಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ¸ಸೋರಿಕೆಗೆ ಕಡಿವಾಣ ಹಾಕಲು ಕೇಂದ್ರಸರ್ಕಾರ ಹೊರಗುತ್ತಿಗೆ...

ಮಾಹಿತಿ ಸೋರಿಕೆ ತಡೆಗೆ ಕಡ್ಡಾಯ ತಪಾಸಣೆ
ಮಾಹಿತಿ ಸೋರಿಕೆ (ಸಾಂದರ್ಭಿಕ ಚಿತ್ರ)
Published On :

ನವದೆಹಲಿ : ಕಾರ್ಪೊರೆಟ್ ಬೇಹುಗಾರಿಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ¸ಸೋರಿಕೆಗೆ ಕಡಿವಾಣ ಹಾಕಲು ಕೇಂದ್ರಸರ್ಕಾರ ಹೊರಗುತ್ತಿಗೆಯ ನೌಕರರಿಗೆ
ಕಡ್ಡಾಯವಾಗಿ ಭದ್ರತಾ ಸ್ಕ್ರೀನಿಂಗ್ ನಡೆಸಬೇಕೆಂದು   ಎಲ್ಲ ಇಲಾಖೆಗಳಿಗೆ  ಆದೇಶ ನೀಡಿದೆ. ಅವರಿಗೆ ಗೌಪ್ಯ ಕೆಲಸಗಳನ್ನು ನೀಡದಂತೆ, ಇಂಟರ್ನೆಟ್ ಇರುವ ಕಂಪ್ಯೂಟರ್ ಗಳಲ್ಲಿ ಕೆಲಸ ನೀಡದಂತೆಯೂ ಆದೇಶಿಸ ಲಾಗಿದೆ. ಗೌಪ್ಯ ಕೆಲಸಗಳಿಗಾಗಿಯೇ ಪ್ರತ್ಯೇಕ ಕಂಪ್ಯೂಟರ್ ಮತ್ತು ನೌಕರರನ್ನು ನಿಯೋಜಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದ್ದು, ಜೂ.30ರಂದೇ ಎಲ್ಲ ಸಚಿವಾಲಯಗಳಿಗೂ ಈ ಮಾರ್ಗಸೂಚಿ ತಲುಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.