ದೇಶ

ಟಾಟಾ ಭೂ ಡೀಲ್ ಪ್ರಕರಣ ಮುಕ್ತಾಯ?

ಟಾಟಾ ರಿಯಾಲಿಟಿ ಮತ್ತು ಯುನಿಟೆಕ್ ನಡುವಿನ 2ಜಿ ಸ್ಪೆಕ್ಟ್ರಂಗೆ ಸಂಬಂಧಿಸಿ ನಡೆದಿರುವ ಭೂ ಖರೀದಿ...

ಟಾಟಾ ಭೂ ಡೀಲ್ ಪ್ರಕರಣ ಮುಕ್ತಾಯ?
Published On :

ನವದೆಹಲಿ: ಟಾಟಾ ರಿಯಾಲಿಟಿ ಮತ್ತು ಯುನಿಟೆಕ್ ನಡುವಿನ 2ಜಿ ಸ್ಪೆಕ್ಟ್ರಂಗೆ ಸಂಬಂಧಿಸಿ ನಡೆದಿರುವ ಭೂ ಖರೀದಿ ಒಪ್ಪಂದ ಕುರಿತು ಮರು ತನಿಖೆ ಕೈಗೊಂಡಿದ್ದ ಸಿಬಿಐ ಇದೀಗ ಯಾವುದೇ ಪುರಾವೆ ಸಿಗದ ಕಾರಣ ಪ್ರಕರಣವನ್ನು ಕೈ ಬಿಡಲು ಚಿಂತನೆ ನಡೆಸಿದೆ.

ಭೂ ಖರೀದಿಯಿಂದ ಬಂದ ವ್ಯವಹೈರದ 1700 ಕೋಟಿಯನ್ನು 2ಜಿ ತರಂಗಾಂತರ ಕೊಳ್ಳಲು ಬಳಸಲಾಗಿತ್ತು ಎಂಬ ಆರೋಪ ಟಾಟಾ ರಿಯಾಲಿಟಿ ಮತ್ತು ಯುನಿಟೆಕ್ ಮೇಲೆತ್ತು. ಈ ಹಿಂದಿನ ನಿರ್ದೇಶಕ ರಂಜಿತ್ ಸಿನ್ಹಾ ಅವರು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು.

ಆದರೆ, ಅವರ ಅಧಿಕಾರಾವಧಿ ಮುಗಿದ ನಂತರ ಪ್ರಕರಣದ ತನಿಕೆ ಅರ್ಧದಲ್ಲೇ ನಿಂತಿತ್ತು. ಒಪ್ಪಂದದದಲ್ಲಿ ಹಗರಣ ನಡೆದಿದೆ ಎನ್ನುವುದಕ್ಕೆ ಸೂಕ್ತ ಪುರಾವೆ ಸಿಗದ ಕಾರಣ ಪ್ರಕರಣ ಕೈಬಿಡಲು ಸಿಬಿಐ ಯೋಚಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.