ಮತಾಂಧರನ್ನು ದೂರ ಇಡಿ: ಖರ್ಗೆ ಸಲಹೆ
`ಪ್ರಧಾನಿ ಮೋದಿ ಅವರೇ, ನಿಮ್ಮ ಸುತ್ತ ಇರುವ ಮತಾಂಧ ಮುಖಂಡರನ್ನು ಮೊದಲು ದೂರ ಇಡಿ. ಅವರು ನಿಮ್ಮನ್ನು ನಾಶ ಮಾಡುವುದಕ್ಕಿಂತ ಮೊದಲು ನೀವೇ ನಾಶಪಡಿಸಿ'. ಇದು ಲೋಕಸಭೆಯಲ್ಲಿ...

ನವದೆಹಲಿ: `ಪ್ರಧಾನಿ ಮೋದಿ ಅವರೇ, ನಿಮ್ಮ ಸುತ್ತ ಇರುವ ಮತಾಂಧ ಮುಖಂಡರನ್ನು ಮೊದಲು ದೂರ ಇಡಿ. ಅವರು ನಿಮ್ಮನ್ನು ನಾಶ ಮಾಡುವುದಕ್ಕಿಂತ ಮೊದಲು ನೀವೇ ನಾಶಪಡಿಸಿ'. ಇದು ಲೋಕಸಭೆಯಲ್ಲಿ ಮಂಗಳ ವಾರ ಕಾಂಗ್ರೆಸ್ ನಾಯಕ ಮಲ್ಲಿ ಕಾರ್ಜುನ ಖರ್ಗೆ ಸಲಹೆ.
ಚರ್ಚೆವೇಳೆ ಭಾಗವಹಿಸಿದ್ದ ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಜಾತ್ಯತೀತತೆ ಬಗ್ಗೆ ಈಗ ವಿಶ್ವವೇ ಮಾತಾಡುವಂತಾಗಿದೆ. ಬಿಜೆಪಿ
ನಾಯಕರು ಸಮಾಜದಲ್ಲಿ ಒಡಕುಂಟು ಾಡುವ ಹೇಳಿಕೆ ನೀಡುತ್ತಿದ್ದಾರೆ.
ಹೀಗಿದ್ದರೂ ನೀವೇಕೆ ಸುಮ್ಮನಿದ್ದೀರಿ. ಮೊದಲು ಅವರಿಗೊಂದು ಗತಿ ಕಾಣಿಸಿ, ಇಲ್ಲದಿದ್ದರೆ ಅವರೇ ನಿಮಗೊಂದು ಗತಿ ಕಾಣಿಸುತ್ತಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


