ದೇಶ

ಸೇವೆಗಳಿಗೆ ಒಂದೇ ಪುಟದ ಅರ್ಜಿ?

ಜನನ, ಮರಣ ಪ್ರಮಾಣಪತ್ರ ಸೇರಿದಂತೆ ಬಹುತೇಕ ಸೇವೆಗಳ ಅರ್ಜಿಗಳು ಸರಳೀಕೃತಗೊಳ್ಳಲಿದ್ದು, ಇನ್ನು ಮುಂದೆ ಒಂದು ಪುಟದ ಅರ್ಜಿಯಾಗಿ ಬದಲಾಗಲಿವೆ...

ಸೇವೆಗಳಿಗೆ ಒಂದೇ ಪುಟದ ಅರ್ಜಿ?
ಸೇವೆಗಳಿಗೆ ಒಂದೇ ಪುಟದ ಅರ್ಜಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಜನನ, ಮರಣ ಪ್ರಮಾಣಪತ್ರ ಸೇರಿದಂತೆ ಬಹುತೇಕ ಸೇವೆಗಳ ಅರ್ಜಿಗಳು ಸರಳೀಕೃತಗೊಳ್ಳಲಿದ್ದು, ಇನ್ನು ಮುಂದೆ ಒಂದು ಪುಟದ ಅರ್ಜಿಯಾಗಿ ಬದಲಾಗಲಿವೆ.

`ಉತ್ತಮ ಆಡಳಿತ ದಿನ' ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ದಿನವೂ ಆದ ಶುಕ್ರವಾರ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು `ಪಿಂಚಣಿದಾರರಿಗೆ  ಒಂದು ಪುಟ ಅರ್ಜಿಯನ್ನು' ಬಿಡುಗಡೆ ಮಾಡಿದ್ದಾರೆ. ಇನ್ನು ಮುಂದೆ, ವಿವಿಧ ಯೋಜನೆಗಳಿಗೆ ದೊಡ್ಡ ಪ್ರಮಾಣದ ಅರ್ಜಿಗಳನ್ನು ತುಂಬಿಸಬೇಕಾದ ಅಗತ್ಯವಿರುವುದಿಲ್ಲ. ಇಂದು ನಾವು ಪಿಂಚಣಿದಾರರಿಗೆ ಒಂದು ಪುಟದ ಅರ್ಜಿಯನ್ನು ಪರಿಚಯಿಸುತ್ತಿದ್ದೇವೆ. ಮುಂದಿನ ಒಂದು ವರ್ಷದೊಳಗಾಗಿ ಎಲ್ಲ ಬಹು ಪುಟಗಳ ಅರ್ಜಿಗಳನ್ನು ಒಂದೇ ಪುಟವನ್ನಾಗಿ ಬದಲಾಯಿಸಲಿದ್ದೇವೆ  ಎಂದು ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.