ದೇಶ

ಅಂಬೇಡ್ಕರ್ ಸಹ ಘರ್ ವಾಪಸಿ ಬೆಂಬಲಿಸಿದ್ದರು

ಅಂಬೇಡ್ಕರ್ ಎಂದರೆ ಎಲ್ಲರಿಗೂ ದಲಿತ ನಾಯಕ ಎಂದಷ್ಟೇ ಗೊತ್ತು. ಆದರೆ, ಸಂವಿಧಾನ ಶಿಲ್ಪಿಯೂ ಘರ್ ವಾಪಸಿಗೆ ಬೆಂಬಲಿಸಿದ್ದರು ಎನ್ನುವುದನ್ನು...

ಅಂಬೇಡ್ಕರ್ ಸಹ ಘರ್ ವಾಪಸಿ ಬೆಂಬಲಿಸಿದ್ದರು
ಡಾ.ಬಿಆರ್ ಅಂಬೇಡ್ಕರ್
Published On :

ನವದೆಹಲಿ: ಅಂಬೇಡ್ಕರ್ ಎಂದರೆ ಎಲ್ಲರಿಗೂ ದಲಿತ ನಾಯಕ ಎಂದಷ್ಟೇ ಗೊತ್ತು. ಆದರೆ, ಸಂವಿಧಾನ ಶಿಲ್ಪಿಯೂ ಘರ್ ವಾಪಸಿಗೆ ಬೆಂಬಲಿಸಿದ್ದರು ಎನ್ನುವುದನ್ನು ತಿಳಿದಿದ್ದೀರಾ? ಹೌದು ಎನ್ನುತ್ತಿದೆ ಆರ್‍ಎಸ್ಎಸ್.

ಮಂಗಳವಾರ ನಡೆಯಲಿರುವ ಅಂಬೇಡ್ಕರ್‍ರವರ 125ನೇ ಜನ್ಮ ದಿನೋತ್ಸವ ಕಾರ್ಯಕ್ರಮದಂದು 200 ಪುಟಗಳ ಸಂಗ್ರಹ ಸಂಚಿಕೆಯನ್ನು ಸಂಘದ ಸಂಘಟನಾ ಕಾರ್ಯದರ್ಶಿ ಭಯ್ಯಾಜಿ ಸುರೇಶ್ ಜೋಷಿ ಲೋಕಾರ್ಪಣೆ ಗೊಳಿಸಲಿದ್ದಾರೆ.

ಪಾಕ್ ಮೇಲಿನ ಅಂಬೇಡ್ಕರ್‍ರವರ ಅಭಿಪ್ರಾಯಗಳು ಪುಸ್ತಕದ ಪ್ರಮುಖ ಅಂಶವಾಗಿದ್ದು, ಕೃಷ್ಣ ಗೋಪಾಲ್ ಸೇರಿ ಸಂಘದ ಹಲವಾರು ದಲಿತ ಮುಖಂಡರ ಬರಹಗಳಿರುವ ಸಂಗ್ರಹ ಸಂಚಿಕೆಯಿದು. ಮುಸಲ್ಮಾನರು ಮತ್ತು ಹಿಂದೂಗಳನ್ನು ಅಂಬೇಡ್ಕರ್‍ರವರ ದೃಷ್ಟಿಯಲ್ಲಿ ಹೇಗಿತ್ತು ಎಂಬುದನ್ನೂ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.