ಸೌಜನ್ಯ, ಮಾನವೀಯತೆಯೇ ಶಾಲೆಯ ಮುಖ್ಯ ವ್ಯವಸ್ಥೆ: ಬೇಲಿಮಠ ಸ್ವಾಮಿಜೀಶಾಲೆಗಳಲ್ಲಿ ಐಶಾರಾಮಿ ಸೌಕರ್ಯವಷ್ಟೇ ಮುಖ್ಯ ವ್ಯವಸ್ಥೆಯಲ್ಲ, ಮಾನವೀಯತೆ, ಸೌಜನ್ಯತೆಯೇ ಮುಖ್ಯ ವ್ಯವಸ್ಥೆ ಎಂದು ಬೇಲಿಮಠದ ಶಿವರುದ್ರಸ್ವಾಮಿ ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ಅಲ್ ಅಲ್ಜೀರಿಯಾ ವಿಮಾನ ಪತನಅಲ್ಜೀರಿಯಾಗೆ ಸೇರಿದ ಪ್ರಯಾಣಿಕ ವಿಮಾನವೊಂದು ಪತನವಾಗಿದ್ದು, 116 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
'ಸೇವಕ್' ವತಿಯಿಂದ ವಿಶ್ವ ಕುಟುಂಬ ದಿನಾಚರಣೆಸೇವಕ್ ಸಂಘಟನೆಯ ವತಿಯಿಂದ ಇದೇ ಜುಲೈ 27ರಂದು ವಿಶ್ವ ಕುಟುಂಬ ದಿನಾಚಾರಣೆ ಆಚರಿಸಲಾಗುತ್ತಿದೆ.
'ಸೌಜನ್ಯ' ತನಿಖೆಯ ಮೇಲೆ ಹೆಗಡೆ ಕುಟುಂಬದ ಪ್ರಭಾವಸೌಜನ್ಯ "ಹತ್ಯಾಚಾರ' ಪ್ರಕರಣದ ತನಿಖೆಯ ಮೇಲೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರ ಕುಟುಂಬ ಪ್ರಭಾವ ಬೀರುತ್ತಿದೆ ಎಂದು ಪ್ರಜಾಪ್ರಭುತ್ವ ವೇದಿಕೆ ಆರೋಪಿಸಿದೆ.
"ವಿಬ್ ಗಯಾರ್" ಮುಖ್ಯಸ್ಥನಿಗೆ ಜಾಮೀನುಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂದತೆ ಬಂಧಿತನಾಗಿದ್ದ ವಿಬ್ ಗಯಾರ್ ಶಾಲೆಯ ಮುಖ್ಯಸ್ಥ ರುಸ್ತು ಖೇರವಾಲ ಅವರನ್ನು ಜಾಮೀನಿನ ಮೇಲೆ ಬಿಡುಗುಡೆ ಮಾಡಲಾಗಿದೆ.
'ಕಾಮನ್ ವೆಲ್ತ್'ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನಗ್ಲಾಸ್ಗೋನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಯೋಜಕರಿಂದ ಭಾರತ ರಾಷ್ಟ್ರಧ್ವಜಕ್ಕೆ ಅಪಮಾನವೆಸಗಲಾಗಿದೆ.
ಕ್ರಿಕೆಟ್'ಯಾವ ಧರ್ಮದ ಬಗ್ಗೆಯೂ ತಪ್ಪಾಗಿ ಮಾತನಾಡಿಲ್ಲ, ಅದರಲ್ಲೂ ನನ್ನ ಧರ್ಮದ ಬಗ್ಗೆಯಂತೂ ಮಾತನಾಡಿಯೇ ಇಲ್ಲ': ಇರ್ಫಾನ್ ಪಠಾಣ್
ದೇಶ'ಇನ್ನೊಬ್ಬ ವ್ಯಕ್ತಿ ಬಗ್ಗೆ ತಿಳಿಯುವವರೆಗೆ ಕಾಯಿರಿ': ಎಲಾನ್ ಮಸ್ಕ್ ಪೋಸ್ಟ್ಗೆ ರಾಹುಲ್ ಗಾಂಧಿ; 'ಧನ್ಯವಾದಗಳು ರಾಹುಲ್' ಎಂದ ಅಮೆರಿಕದ ಉದ್ಯಮಿ