ಈಗಿನ ಸುದ್ದಿ

ವಾರಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಂಭವ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆಗುತ್ತಿರುವ ನಷ್ಟ ಸರಿಪಡಿಸಲು ಈ ವಾರಾಂತ್ಯಕ್ಕೆ ಲೀಟರ್ ಪೆಟ್ರೋಲ್‌ಗೆ ರು. 1 ಹಾಗೂ ಡೀಸೆಲ್‌ಗೆ 50 ಪೈಸೆ ಹೆಚ್ಚಳವಾಗುವ ಸಂಭವವಿದೆ.

ವಾರಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಂಭವ