ಕೇಂದ್ರ ಬಜೆಟ್ 2013-14 ಮುಖ್ಯಾಂಶಗಳು
-ಸರ್ವಶಿಕ್ಷಣ ಅಭಿಯಾನ ಶಿಕ್ಷಣದ ಹಕ್ಕು ಜಾರಿಗೆ 27,286 ಕೋಟಿ-ಮಾನವ ಸಂಪನ್ಮೂಲ ಇಲಾಖೆಗೆ 65,867 ಕೋಟಿ-ಆಯುಷ್ ಇಲಾಖೆಗೆ 1,069 ಕೋಟಿ-ಜಲಾನಯನ ಪ್ರದೇಶ ಅಭಿವೃದ್ಧಿಗೆ 53,871 ಕೋಟಿ-ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 1,000 ಕೋಟಿ-ಶೇ.4ರ ಬಡ್ಡಿ ದರದಲ್ಲಿ ಕೃಷಿ ಸಾಲ ಮುಂದುವರಿಕೆ