ಮಾರಣಾಂತಿಕ ಹಲ್ಲೆ; ಮಣಿಪುರ ಯುವಕ ಸಾವು6 ಮಂದಿಯ ಗುಂಪೊಂದು ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಮಣಿಪುರದಲ್ಲಿ ನಡೆದಿದೆ.
ಲಾರ್ಡ್ಸ್ನಲ್ಲಿ ಲಾರ್ಡ್ಗಳಾದ ಧೋನಿ ಬಾಯ್ಸ್ಅತಿಥೇಯ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 95 ರನ್ಗಳ ಜಯಭೇರಿ ಭಾರಿಸಿದೆ.
ಔರಾದ್ಕರ್ ವರ್ಗಾವಣೆ; ಎಂ.ಎನ್. ರೆಡ್ಡಿ ನೂತನ ಪೊಲೀಸ್ ಆಯುಕ್ತಇತ್ತೀಚಿಗೆ ನಗರದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಂದ ಕಗ್ಗೆಂಟಿರುವ ರಾಜ್ಯ....
ಅತ್ಯಾಚಾರ ಗೈದು ಬಾವಿಗೆ ತಳ್ಳಿದ ಕಿರಾತಕ; 15 ಗಂಟೆ ನಂತರ ಬಾಲಕಿ ರಕ್ಷಣೆ17 ವರ್ಷದ ಅಪ್ರಾಪ್ತ ಬಾಲಕಿಯೋರ್ವಳನ್ನು ಅತ್ಯಾಚಾರ..
ಸಚಿವ ಸ್ಥಾನಕ್ಕೆ ನಾರಾಯಣ ರಾಣೆ ರಾಜಿನಾಮೆಮಹಾರಾಷ್ಟ್ರ ಕೈಗಾರಿಕಾ ಸಚಿವ ನಾರಾಯಣ ರಾಣೆ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಸಚಿವರ ಸಭೆಯಲ್ಲೇ 'ವಿಬ್ ಗಯಾರ್' ಪೋಷಕರ ಕಣ್ಣೀರುವಿಕಾಸಸೌಧದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಕ್ಕಳ ಪೋಷಕರು ಕಣ್ಣೀರು ಹಾಕುವ ಮೂಲಕ ತಮ್ಮ ಮಕ್ಕಳ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿದರು.
ಜನಾರ್ಧನ ರೆಡ್ಡಿಗಿಂತ ಡಿ.ಕೆ.ಶಿ ಭ್ರಷ್ಟ : ಎಸ್.ಆರ್.ಹಿರೇಮಠ್ಇಂಧನ ಸಚಿವ ಡಿ.ಕೆ.ಶಿವಕುಮಾರ್ ನ್ಯಾಷನಲ್ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ ಗೃಹ ನಿರ್ಮಾಣ..
ಗಗೋಯ್ ವಿರುದ್ಧ ಅಸಮಾಧಾನ: 32 'ಕೈ' ಶಾಸಕರ ರಾಜಿನಾಮೆ..?ಅಸ್ಸಾಂ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು..
ಕ್ರಿಕೆಟ್'ಯಾವ ಧರ್ಮದ ಬಗ್ಗೆಯೂ ತಪ್ಪಾಗಿ ಮಾತನಾಡಿಲ್ಲ, ಅದರಲ್ಲೂ ನನ್ನ ಧರ್ಮದ ಬಗ್ಗೆಯಂತೂ ಮಾತನಾಡಿಯೇ ಇಲ್ಲ': ಇರ್ಫಾನ್ ಪಠಾಣ್
ದೇಶ'ಇನ್ನೊಬ್ಬ ವ್ಯಕ್ತಿ ಬಗ್ಗೆ ತಿಳಿಯುವವರೆಗೆ ಕಾಯಿರಿ': ಎಲಾನ್ ಮಸ್ಕ್ ಪೋಸ್ಟ್ಗೆ ರಾಹುಲ್ ಗಾಂಧಿ; 'ಧನ್ಯವಾದಗಳು ರಾಹುಲ್' ಎಂದ ಅಮೆರಿಕದ ಉದ್ಯಮಿ