ರಾಜ್ಯ

ಮದ್ಯ ನಿಷೇಧಕ್ಕೆ ಆಗ್ರಹ: ನೀರಲ್ಲಿ ನಿಂತು ಮಹಿಳೆಯರ ಪ್ರತಿಭಟನೆ

ಮದ್ಯ ಮುಕ್ತ ಕರ್ನಾಟಕಕ್ಕೆ ಆಗ್ರಹಿಸಿ ಮಹಿಳೆಯರು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದಲ್ಲಿ ನದಿಯಲ್ಲಿ ನಿಂತು ಜಲ ಸತ್ಯಾಗ್ರಹ ನಡೆಸುತ್ತಿದ್ದಾರೆ

ಮದ್ಯ ನಿಷೇಧಕ್ಕೆ ಆಗ್ರಹ: ನೀರಲ್ಲಿ ನಿಂತು ಮಹಿಳೆಯರ ಪ್ರತಿಭಟನೆ
ಕೂಡಲ ಸಂಗಮದಲ್ಲಿ ಮಹಿಳೆಯರು ಮದ್ಯ ಮುಕ್ತ ಕರ್ನಾಟಕಕ್ಕೆ ಒತ್ತಾಯಿಸಿ ನೀರಿನಲ್ಲಿ ನಿಂತು ಪ್ರತಿಭಟನೆ
Published On :

ಬಾಗಲಕೋಟೆ: ಮದ್ಯ ಮುಕ್ತ ಕರ್ನಾಟಕಕ್ಕೆ ಆಗ್ರಹಿಸಿ ಮಹಿಳೆಯರು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದಲ್ಲಿ ನದಿಯಲ್ಲಿ ನಿಂತು ಜಲ ಸತ್ಯಾಗ್ರಹ ನಡೆಸುತ್ತಿದ್ದಾರೆ

ನೂರಾರು ಜನ ಪ್ರತಿಭಟನಾ ನಿರತ ಮಹಿಳೆಯರು ನದಿಯಲ್ಲೇ ಅರ್ಧ ಭಾಗ ಮುಳುಗಿ ಜಲಸತ್ಯಾಗ್ರಹ ಕೈಗೊಂಡಿದ್ದಾರೆ. ೨೦೦ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಮದ್ಯ ನಿಷೇಧ ಆಂದೋಲನದ ನೇತೃತ್ವದಲ್ಲಿ ನಡೆದ ಜಲಸತ್ಯಾಗ್ರಹಕ್ಕೆ  ರಾಜ್ಯದಲ್ಲಿ ೫೧ ನಾನಾ ಸಂಘಟನೆಗಳು ಸಾಥ್ ನೀಡಿವೆ. 

ನದಿಯಲ್ಲೇ ಮಹಿಳೆಯರು ನಿಂತು ನೀರು ಬೇಕು ಬೀರು ಬೇಡಾ, ಸರಾಯಿ ಬೇಡಾ ಶಿಕ್ಷಣ ಬೇಕು ಎಂದು ಘೋಷಣೆಗಳೊಂದಿಗೆ ಜಲಸತ್ಯಾಗ್ರಹ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.