ನಿಜವಾಯಿತಾ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವದ ಭವಿಷ್ಯದ ನುಡಿ?
ಕಗ್ಗಂಟಾಗಿದ್ದ ಅಯೋದ್ಯ ತೀರ್ಪು ಬಗೆ ಹರಿಯುವ ಮುನ್ಸೂಚೆನೆಯನ್ನ ಕಾರ್ಣಿಕದ ಗೊರವಯ್ಯ ರಾಮಪ್ಪ ನೀಡಿದ್ದರು.

ಹೊಸಪೇಟೆ: ಕಗ್ಗಂಟಾಗಿದ್ದ ಅಯೋದ್ಯ ತೀರ್ಪು ಬಗೆ ಹರಿಯುವ ಮುನ್ಸೂಚೆನೆಯನ್ನ ಕಾರ್ಣಿಕದ ಗೊರವಯ್ಯ ರಾಮಪ್ಪ ನೀಡಿದ್ದರು.
ಕಾರ್ಣಿಕೋತ್ಸವ ಕೇಳಲು ಲಕ್ಷಾಂತರ ಭಕ್ತರು ಸೇರುವುದು ಪ್ರತಿ ವರ್ಷದ ವಾಡಿಕೆ ಅಂತೆಯೇ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಕಾರ್ಣಿಕೋತ್ಸವ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರದ ಗೊರವಯ್ಯ ಕಬ್ಬಿಣದ ಸರಪಳಿ ಹರಿತಲೇ ಪರಾಕ್ ಎಂದು ಭವಿಷ್ಯ ನುಡಿದ್ದರು. ಅಷ್ಟೇ ಅಲ್ಲದೇ ಜಠಿಲ ಸಮಸ್ಯ ಈ ವರ್ಷ ಇತ್ಯಾರ್ಥವಾಗುವುದಾಗಿ ವ್ಯಾಖ್ಯಾನಿಸಿದ್ದರು ಸ್ಥಳೀಯ ಗೊರವಯ್ಯಗಳು.
ಉತ್ತರ ಕರ್ನಾಟಕ ಸೇರಿದಂತೆ ಆಂದ್ರ ತೆಲಂಗಾಣ,ಮತ್ತು ಮಹರಾಷ್ಟ್ರದಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನ ಹೊಂದಿರುವ ಮೈಲಾರಲಿಂಗೇಶ್ವರ, ಈ ಹಿಂದಿನಿಂದಲೂ ತನ್ನದೇ ಮಹತ್ವವನ್ನ ಹೊಂದಿದೆ. ಈ ಬಾಗದ ಜನ ಸಾಮಾನ್ಯರು ರೈತರು ಬಿತ್ತು ಬಿತ್ತನೆ ಮತ್ತು ಮಳೆ, ವ್ಯಾಪಾರ ವೈಹಿವಾಟು,ರಾಜಕೀಯ ಬದವಾಣೆಗಳನ್ನ ಈ ಕಾರ್ಣಿಕೋತ್ಸವದಿಂದಲೇ ಲೆಕ್ಕ ಹಾಕುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


