ತಾಳಗುಪ್ಪ-ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಚಾರ ಇಂದಿನಿಂದ ವಿಳಂಬ
ನೈಋತ್ಯ ರೈಲ್ವೆಯ ತಾಳಗುಪ್ಪ-ಬೆಂಗಳೂರು ನಗರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20652) ರೈಲು ಬುಧವಾರ...

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ತಾಳಗುಪ್ಪ-ಬೆಂಗಳೂರು ನಗರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20652) ರೈಲು ಬುಧವಾರದಿಂದ ಫೆಬ್ರವರಿ 28ರವರೆಗೆ ಮೈಸೂರು ವಿಭಾಗದ ಚಿಕ್ಕಜಾಜೂರ-ಅರಸಿಕೆರೆ ವಿಭಾಗದಲ್ಲಿ ತಾಂತ್ರಿಕ ಕಾರ್ಯದ ಕಾರಣದಿಂದ ನಿಲುಗಡೆಗೊಂಡು ಸಂಚಾರ ಮುಂದುವರಿಸಲಿದೆ.
ತಾಳಗುಪ್ಪ-ಬೆಂಗಳೂರು ನಗರ ಎಕ್ಸ್‌ಪ್ರೆಸ್ ರೈಲು ಇಂದಿನಿಂದ ಫೆಬ್ರವರಿ 2ರವರೆಗೆ ಬಾಣಾವರದಲ್ಲಿ 20 ನಿಮಿಷ ನಿಲ್ಲಲಿದೆ. ಮುಂದಿನ ತಿಂಗಳು ಫೆಬ್ರವರಿ 3ರಿಂದ 10ರವರೆಗೆ ದೇವನೂರ ನಿಲ್ದಾಣದಲ್ಲಿ 10 ನಿಮಿಷ ನಿಲುಗಡೆಗೊಂಡು ಮುಂದೆ ಸಾಗಲಿದೆ.
ಫೆಬ್ರವರಿ 11ರಿಂದ ಫೆಬ್ರವರಿ 21ರವರೆಗೆ ಬಳ್ಳೆಕೆರೆಯಲ್ಲಿ 10 ನಿಮಿಷ, ಫೆಬ್ರವರಿ 22ರಿಂದ 28ರವರೆಗೆ ಕಡೂರ ನಿಲ್ದಾಣದಲ್ಲಿ 5 ನಿಮಿಷ ನಿಲುಗಡೆಗೊಂಡು ಮುಂದೆ ಸಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


