ಹೊಸ ವರ್ಷಕ್ಕೂ ಮುನ್ನ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಹೊಸ ವರ್ಷಕ್ಕೂ ಆರಂಭಕ್ಕೂ ಮುನ್ನ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, 8 ಐಎಎಸ್ ಹಾಗೂ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Published On :
ಬೆಂಗಳೂರು: ಹೊಸ ವರ್ಷಕ್ಕೂ ಆರಂಭಕ್ಕೂ ಮುನ್ನ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, 8 ಐಎಎಸ್ ಹಾಗೂ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಐಪಿಎಸ್, ಐಎಎಸ್ ಅಧಿಕಾರಿಗಳ ವರ್ಗಾವಣೆಯೊಂದಿಗೆ ರಾಜ್ಯ ಸರ್ಕಾರ ಕೆಲ ಅಧಿಕಾರಿಗಳಿಗೆ ಬಡ್ತಿ ನೀಡಿದೆ. ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ ಇಂತಿದೆ.
ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು
ಹೆಚ್.ಎಸ್. ರೇವಣ್ಣ - ಉತ್ತರ ವಲಯ ಐಜಿಪಿ
ಅಭಿಷೇಕ್ ಗೋಯಲ್ - ಜಾರಿ ನಿರ್ದೇಶನಾಲಯ ಜಂಟಿ ನಿರ್ದೇಶಕರು
ಕೌಶಲೇಂದ್ ಕುಮಾರ್- ಕೇಂದ್ರ ಗೃಹ ಇಲಾಖೆ ಜಂಟಿ ಉರ್ದೇಶಕ ನಿರ್ದೇಶಕರು
ರವಿ ಕಾಂತೇಗೌಡ - ಅಗ್ನಿ ಶಾಮಕ ಇಲಾಖೆ ಡಿಐಜಿ
ಆರ್.ದಿಲೀಪ್ - ಡಿಐಜಿ ಕೇಂದ್ರ ಕಚೇರಿ
ಸಿದ್ದರಾಮಪ್ಪ -ಡಿಐಜಿ ಆಂತರಿಕ ಭದ್ರತಾ ವಿಭಾಗ ಬೆಂಗಳೂರು
ಲಕ್ಷ್ಮೀ ಪ್ರಸಾದ್ - ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ
ಬಡ್ತಿ ಪಡೆದ ಐಪಿಎಸ್ ಅಧಿಕಾರಿಗಳು
ಅಭಿಷೇಕ್ ಗೋಯಲ್, ಕೌಶಲೆಂದ್ರ ಕುಮಾರ್, ಆರ್.ದಿಲೀಪ್, ರವಿಕಾಂತೇಗೌಡ, ಚಂದ್ರಗುಪ್ತ, ತಿಯಗರಾಜನ್
ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು
ಪೌಸಿಯಾ ತರನಮ್ - ಹಿರಿಯ ಸಹಾಯಕ ಆಯುಕ್ತರು ಕೊಳ್ಳೆಗಾಲ ವಿಭಾಗ
ಲಕ್ಷ್ಮೀಕಾಂತ್ ರೆಡ್ಡಿ - ಹಿರಿಯ ಸಹಾಯಕ ಆಯುಕ್ತರು ಸಕಲೇಶಪುರ ವಿಭಾಗ
ಡಾ.ರಾಜು ಪಿ - ಸಿಇಒ, ಜಿಲ್ಲಾ ಪಂಚಾಯತ್ ಕಲಬುರ್ಗಿ
ಬೊಬಲನ್ ಟಿ - ಹಿರಿಯ ಸಹಾಯಕ ಆಯುಕ್ತರು ಕುಂದಾಪುರ ವಿಭಾಗ
ನಿತೀಶ್ ಕೆ - ಹಿರಿಯ ಸಹಾಕಯ ಆಯುಕ್ತರು ಹುಣಸೂರು ವಿಭಾಗ
ಕೆ.ಲಕ್ಷ್ಮೀ ಪ್ರೀಯಾ -ಸಿಇಒ, ಜಿಲ್ಲಾ ಪಂಚಾಯತ್ ಕೊಡಗು
ಮೊಹಮ್ಮದ್ ರೋಶನ್ - ಸಿಇಒ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ
ಡಾ.ಸುಶೀಲಾ ಬಿ- ಹಿರಿಯ ಸಹಾಯಕ ಆಯುಕ್ತರು ಕಲಬುರ್ಗಿ ವಿಭಾಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruKarnataka Governmenttransferವರ್ಗಾವಣೆkarnataka policeಕರ್ನಾಟಕ ಸರ್ಕಾರಕರ್ನಾಟಕ ಪೊಲೀಸ್ಐಪಿಎಸ್ ಅಧಿಕಾರಿಗಳುIPS officers
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


