ರಾಜ್ಯ

ಹುಬ್ಬಳ್ಳಿ: ಪೊಲೀಸ್ ಕ್ವಾರ್ಟರ್ಸ್ ನಲ್ಲಿ 18 ಲಕ್ಷ ರು. ದರೋಡೆ

ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ನ ಎರಡು ಮನೆಗಳಲ್ಲಿ ಚಿನ್ನ ಮತ್ತು ನಗದು ಸೇರಿದಂತೆ ಸುಮಾರು 18 ಲಕ್ಷ ರು ಮೌಲ್ಯದ ಹಣ ಕದ್ದು ...

ಹುಬ್ಬಳ್ಳಿ: ಪೊಲೀಸ್ ಕ್ವಾರ್ಟರ್ಸ್  ನಲ್ಲಿ 18 ಲಕ್ಷ ರು. ದರೋಡೆ
ಸಾಂದರ್ಭಿಕ ಚಿತ್ರ
Published On :
ಹುಬ್ಬಳ್ಳಿ: ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್  ನ ಎರಡು ಮನೆಗಳಲ್ಲಿ ಚಿನ್ನ ಮತ್ತು ನಗದು ಸೇರಿದಂತೆ ಸುಮಾರು 18 ಲಕ್ಷ ರು ಮೌಲ್ಯದ ಹಣ ಕದ್ದು ನಾಪತ್ತೆಯಾಗಿದ್ದಾರೆ.
ಪೊಲೀಸ್ ಕ್ವಾರ್ಟರ್ಸ್ ನ ನಿವಾಸಿಗಳಾಗ ಎಎಸ್ ಐ ಎನ್ ಎಂ ಹೊಸಮನಿ ಅವರು ಕುಟುಂಬಸ್ಥರ ಜೊತೆ ಪ್ರವಾಸಕ್ಕೆ ತೆರಳಿದ್ದರು,ಮುಖ್ಯ ಪೇದೆ ಮಲ್ಲಿಕಾರ್ಜುನ ಕೂಡವಕ್ಕಲ್ ಕಮರಿ ಪೇಟೆ ಪೊಲೀಸ್ ಠಾಣೆಯಲ್ಲಿ ನೈಟ್ ಡ್ಯೂಟಿ ಯಲ್ಲಿದ್ದರು.
ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ದರೋಡೆ ಮಾಡಿದ್ದಾರೆ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ, ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಚಿನ್ನಾಭರಣ ಸೇಫ್ ಆಗಿರುತ್ತವೆ ಎಂದು ಬಾವಿಸಿದ ಕೆಲವರು ಸಂಬಂಧಿಕರು ತಮ್ಮ ಆಭರಣಗಳನ್ನು ತಂದು ಇಟ್ಟಿದ್ದರು. 
ಇದರ ಬಗ್ಗೆ ತಿಳಿದಿದ್ದವರೇ ಈ ದರೋಡೆ ಮಾಡಿದ್ದಾರೆ ಎಂದು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.