ಜು.02-08 ವರೆಗೆ ರಾಮಾಯಣ ಪ್ರವಚನ ಸಪ್ತಾಹ: ಡಾ.ಪಾವಗಡ ಪ್ರಕಾಶ್ ರಾವ್ ರಿಂದ ಉಪನ್ಯಾಸ
ಮನೋರಂಜನಿ ಸಾಂಸ್ಕೃತಿಕ ವೇದಿಕೆಯಿಂದ ನಗರದ ಚಿಕ್ಕಲಸಂದ್ರದಲ್ಲಿ ಜು.02 ರಿಂದ ರಾಮಾಯಣ ಸಂಪೂರ್ಣ ಸಮದ್ರದರ್ಶನ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.

Published On :
ಮನೋರಂಜನಿ ಸಾಂಸ್ಕೃತಿಕ ವೇದಿಕೆಯಿಂದ ನಗರದ ಚಿಕ್ಕಲಸಂದ್ರದಲ್ಲಿ ಜು.02 ರಿಂದ ರಾಮಾಯಣ ಸಂಪೂರ್ಣ ಸಮಗ್ರದರ್ಶನ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದ್ದು, ಸಿದ್ಧಿಗಣಪತಿ ದೇವಾಲಯ ಸಮಿತಿ ಉಪನ್ಯಾಸವನ್ನು ಆಯೋಜಿಸಿದೆ
ಖ್ಯಾತ ವಾಗ್ಮಿಗಳು, ಕನ್ನಡಪ್ರಭ.ಕಾಂ ನ ರಾಮಾಯಣ ಅವಲೋಕನ ಅಂಕಣಕಾರರಾದ ವಿದ್ವಾಂಸರಾದ ಡಾ.ಪಾವಗಡ ಪ್ರಕಾಶ್ ರಾವ್ ಅವರು ಮೊದಲ ಸಪ್ತಾಹದಲ್ಲಿ ರಾಮವಂಶ ಪರಿಚಯ (ಬ್ರಹ್ಮನಿಂದ ರಾಮನ ಜನನದ ವರೆಗೂ) ಉಪನ್ಯಾಸ ನೀಡಲಿದ್ದಾರೆ.
ಚಿಕ್ಕಲಸಂದ್ರ ಕೆ.ಎಸ್ ಆರ್ ಟಿಸಿ ಲೇಔಟ್ ನಲ್ಲಿರುವ ಮನೋರಂಜಿನಿ ಸಭಾಂಗಣದಲ್ಲಿ ಜು.02 ರಿಂದ ಜು.08 ವರೆಗೆ ಸಂಜೆ 6:30 ಯಿಂದ 8 ವರೆಗೆ ಉಪನ್ಯಾಸ ಕಾರ್ಯಕ್ರಮವಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


