ರಾಜ್ಯ

ಕಳಂಕಿತ ಇಮ್ಮಡಿ ಮಹದೇವ ಸ್ವಾಮಿಯನ್ನು ಸಾಲೂರು ಮಠದಿಂದ ದೂರ ಇಡಲು ನಿರ್ಧಾರ!

ಸುಳ್ವಾಡಿ ದೇವಾಲಯ ವಿಷ ಪ್ರಸಾದ ದುರಂತದ ನಂತರ, ಬೆಡಗಮಾಪನಾ ಕಲ್ಯಾಣ ಸಮಿತಿ, ಸಾಲೂರು ಮಠದಿಂದ ಇಮ್ಮಡಿ ಮಹದೇವ ಸ್ವಾಮಿಯನ್ನು ...

ಕಳಂಕಿತ ಇಮ್ಮಡಿ ಮಹದೇವ ಸ್ವಾಮಿಯನ್ನು ಸಾಲೂರು ಮಠದಿಂದ ದೂರ ಇಡಲು ನಿರ್ಧಾರ!
ಮಾರಮ್ಮ ದೇವಾಲಯ
Published On :
ಚಾಮರಾಜನಗರ: ಸುಳ್ವಾಡಿ ದೇವಾಲಯ ವಿಷ ಪ್ರಸಾದ ದುರಂತದ ನಂತರ, ಬೆಡಗಮಾಪನಾ ಕಲ್ಯಾಣ ಸಮಿತಿ, ಸಾಲೂರು ಮಠದಿಂದ ಇಮ್ಮಡಿ ಮಹದೇವಸ್ವಾಮಿಯನ್ನು ದೂರ ಇಡಲು ನಿರ್ಧಾರ ಮಾಡಿದೆ.
ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸಮಿತಿ ಸದಸ್ಯರು, ಮತ್ತೆ ಮಠಕ್ಕೆ ಕಳಂಕಿತ ಸ್ವಾಮೀಜಿ ಪ್ರವೇಶಿಸುವುದು ಬೇಡ ಎಂದು  ಕೋರ್ಟ್ ನಲ್ಲಿ ವಿಚಾರಣೆ ನಡೆದು ಆತ ಮುಗ್ದ ಎಂದು ತೀರ್ಮಾನವಾದ ನಂತರವೇ ಅವರು ಮಠಕ್ಕೆ ಬರಲಿ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.