ಖಿನ್ನತೆಯಿಂದ ಬಳಲುತ್ತಿರುವವರಿಗೆ ಮೀನು ರಾಮಬಾಣ
ಅತಿಯಾದ ಖಿನ್ನತೆಯಿಂದ ಬಲಲುತ್ತಿರುವವವರು ತಮ್ಮ ದಿನನಿತ್ಯದ ಆಹಾರದಲ್ಲಿ ನಿಯಮಿತವಾಗಿ ಮೀನು ಸೇವಿಸುವುದರಿಂದ ಖಿನ್ನತೆಯಿಂದ ಪಾರಾಗಬಹುದು ..

ವಾಷಿಂಗ್ಟನ್ ಡಿಸಿ: ಅತಿಯಾದ ಖಿನ್ನತೆಯಿಂದ ಬಲಲುತ್ತಿರುವವವರು ತಮ್ಮ ದಿನನಿತ್ಯದ ಆಹಾರದಲ್ಲಿ ನಿಯಮಿತವಾಗಿ ಮೀನು ಸೇವಿಸುವುದರಿಂದ ಖಿನ್ನತೆಯಿಂದ ಪಾರಾಗಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಮೀನಿನಲ್ಲಿರುವ ಇಪಿಎ ಮತ್ತು ಡಿಎಚ್ ಎ ಒಮೆಗಾ-3 ಕೊಬ್ಬಿನ ಅಂಶಗಳು ದೇಹಕ್ಕೆ ಪೂರೈಕೆಯಾಗುವುದರಿಂದ ಹೆಚ್ಚಿನ ಖಿನ್ನತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ.
1233 ಜನಕ್ಕೆ ನಡೆಸಿದ ಪ್ರಯೋಗದಿಂದ ಈ ಮಾಹಿತಿ ಲಭ್ಯವಾಗಿದೆ ಎಂದು ಆ್ಯಮ್ ಸ್ಟಾರ್ ಡ್ಯಾಮ್ ವಿವಿಯ ಮುಖ್ಯ ಲೇಖಕ ಡಾ. ರೋಯಲ್ ಹೇಳಿದ್ದಾರೆ. ಖಿನ್ನತೆಯಿಂದ ಬಳಲುತ್ತಿರುವವರಿಗೆ ಮೀನಿನಲ್ಲಿರುವ ಓಮೆಗಾ-3 ತುಂಬಾ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


